Shailaja

My blogs

About me

Gender Female
Industry Communications or Media
Occupation Journalist
Location Sirsi, India
Introduction ಒಡೋಡುತ್ತಲೇ ಸಾಗಿದ ಕ್ಷಣಗಳಲ್ಲಿ ಹಿಡಿದಿಡಲಾಗದೇ ಜಾರಿದ ಕ್ಷಣಗಳದೆಷ್ಟೋ.ಲೆಕ್ಕಕ್ಕೆ ಸಿಕ್ಕೂ ಅಮೂರ್ತವಾಗುಳಿದವೆಷ್ಟೋ. ಅಸಂಗತಗಳನ್ನೆಲ್ಲ ಈ ಬುಟ್ಟಿಯಲ್ಲಿಟ್ಟು ಮೂರ್ತಗೊಳಿಸುವ ಒಂದು ಪ್ರಯತ್ನ. ಖುಷಿ,ಕಸಿವಿಸಿ,ಮನಸು-ಮುನಿಸುಗಳನ್ನೆಲ್ಲ ದಾಖಲಿಸುತ್ತಲೇ ಕಳೆದುಹೋಗುವಾಸೆ. ನನ್ನಬಗ್ಗೆ.... ಹೇಳಿಕೊಳ್ಳುವಂತಹದ್ದು ಕಡಿಮೆ. ಅಸಂಗತದಲ್ಲಿ ಮೂಡುವ ನಿಮ್ಮ ಹೆಜ್ಜೆಗುರುತು ನನ್ನ ಪರಿಚಯ ಪತ್ರವನ್ನ ತೆರೆದಿಡುತ್ತದೆ. ಮತ್ತೇಕೆ ಬೇಕು ಅಫಡಾವಿಟ್ಟು. ಓದುವ, ನೋಡುವ, ದಕ್ಕಿಸಿಕೊಳ್ಳುವ ಮಹತ್ವಾಕಾಂಕ್ಷಿ ಮನಸು ಮಾತ್ರ ನನ್ನದು