shaakyabhumi
My blogs
| Gender | Male |
|---|---|
| Industry | Education |
| Occupation | Documentalist |
| Location | Bangalore, Karnataka, India |
| Links | Wishlist |
| Introduction | "ಶಾಕ್ಯಭೂಮಿ ಎಂದರೆ ಗೌತಮ ಬುದ್ಧ ಹುಟ್ಟಿದ ಭೂಮಿ. ಶಾಕ್ಯಭೂಮಿ ನನ್ನ ವಯಕ್ತಿಕ ಜಾಲತಾಣವಾಗಿದೆ. ಸಮಾಜದಲ್ಲಿ ಜರಗುವ ವಿದ್ಯಮಾನಗಳಿಗೆ ನನ್ನ ಮನದಲ್ಲಿ ಉದಯಿಸುವ ಆಲೋಚನೆಗಳನ್ನು ಯಥಾವತ್ತಾಗಿ ಬರೆಯಲೆಂದು ಈ ಜಾಲತಾಣವನ್ನು ನಿರ್ಮಿಸಿಕೊಂಡಿದ್ದೇನೆ. ನನ್ನ ಕೆಲವು ಬರವಣಿಗಳು ನಾಡಿನ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವುಗಳನ್ನೂ ಸಹ ಈ ಜಾಲತಾಣದಲ್ಲಿ ಲಗ್ಗತ್ತಿಸಿದ್ದೇನೆ. ಒಟ್ಟಾರೆ, ನನ್ನ ಬರವಣಿಗೆಗಳು ಯಾರ ವಯಕ್ತಿಕ ಭಾವನೆಗಳಿಗೆ ನೋವುಂಟುಮಾಡುವುದಿಲ್ಲ ಎಂದು ಭಾವಿಸಿದ್ದೇನೆ. ತಪ್ಪಿದ್ದರೆ ತಿಳಿಹೇಳಿ". |
| Interests | Reading novels, Playing cricket,chating |
| Favorite movies | Bangaarada Manushya |
| Favorite music | Folk |
| Favorite books | "Malegalalli madhumagalu" |

