Blogger
ಶಶಿಧರ ಹೆಗಡೆ ನಂದಿಕಲ್
On Blogger since: March 2009
Profile views: 1,342

My blogs

About me

IndustryCommunications or Media
OccupationJournalist
Locationbangalore, Karnataka, India
Introductionಅಘನಾಶಿನಿಯ ತಡಸಲು. ದೇವಿಮನೆ ಘಟ್ಟದ ಒಳ ಪದರ. ಕರಾವಳಿಯ ಸೆರಗು. ಪ್ರಕೃತಿಯ ಚೆಲುವಿಗೆ ಎಣೆಯಿಲ್ಲ. ಸುತ್ತಲೂ ನದಿ, ತೊರೆ, ಜಲಪಾತಗಳಿವೆ. ಉತ್ತರ ಕನ್ನಡ ಜಿಲ್ಲೆಯ ಇಂತಹ ಮೋಹಕ ಸೊಬಗಿನ ಹಸಿರು ಕೋಟೆಯೊಳಗೆ ಪುಟ್ಟ ರಂಗಸ್ಥಳದಂತೆ ನನ್ನೂರು ನಂದಿಕಲ್ ಇದೆ. ಸುದ್ದಿಜೀವಿಯಾಗಿ ನಿತ್ಯ ಬರಹದ ಕಣಿವೆಯಲ್ಲಿ ಈಜಾಡುವುದು ವೃತ್ತಿ. ಯಕ್ಷಗಾನ ನನ್ನ ದೊಡ್ಡ ಆಸಕ್ತಿ, ಅಧ್ಯಯನ.
InterestsYakshagana, Talamaddale, Photography, Painting, Poetry
Favorite moviesClassics, Parallel Cinema
Favorite musicHindustani Classical, Light Music and Yakshagana Songs
Favorite booksKannada Literature
Google apps
Main menu