Blogger
Satish Yellapur
On Blogger since: July 2009
Profile views: 492

My blogs

About me

Introductionಚಿತ್ರಗಳನ್ನು ನೋಡಿ, ಸಂತೋಷಪಡಿ, ನಿಮ್ಮವರಿಗೂ ಇದನ್ನು ನೋಡಲು ಹೇಳಿ, ಕಲೆಯನ್ನು ಪ್ರೋತ್ಸಾಹಿಸಿ. ಸಹೃದಯರೇ, ನಾನೊಬ್ಬ ಗ್ರಾಮೀಣ ಹೈಸ್ಕೂಲೊಂದರ ಚಿತ್ರಕಲಾ ಶಿಕ್ಷಕ- ವ್ಯಂಗ್ಯಚಿತ್ರ ರಚನೆ ನನ್ನ ಹವ್ಯಾಸಗಳಲ್ಲೊಂದು. ಲೇಖನಗಳನ್ನೂ ಬರೆಯುತ್ತಿರುತ್ತೇನೆ. ಏನೋ ನನ್ನ ಮನಸ್ಸಿನ ತೃಪ್ತಿಗೋಸ್ಖರ ಆಗಾಗ ಕಿರುಗಾತ್ರದ ಚಿತ್ರಗಳನ್ನು ರಚಿಸುವುದುಂಟು. ಅದನ್ನು ಇತರರೊಡನೆ ಹಂಚಿಕೊಳ್ಳುವ ಬಯಕೆ ಹಾಗಾಗಿ ಈ ಬ್ಲಾಗಿನ ಮೂಲಕ ನಿಮ್ಮೆದುರು ಇಡುತ್ತಿದ್ದೇನೆ. ನನಗೆ ನನ್ನ ಬಳಿ ಕಲಿತ ವಿದ್ಯಾರ್ಥಿಗಳೇ ಈ ಬ್ಲಾಗ ರಚನೆಯ ಗುರುಗಳು. ಸಾರ್‍ ನಿಮ್ಮದೊಂದು ಬ್ಲಾಗ್ ಮಾಡಿ ಚಿತ್ರ ಹಾಕಿ ಸಾರ್‍ ಎಂದು ನನ್ನನ್ನು ಮೊದಲು ಹುರಿದುಂಬಿಸಿ ಬ್ಲಾಗ ರಚನೆಯ ರಚನೆಯ ಪಾಠ ಹೇಳಿದವನು ಪಿ. ಟಿ. ಪ್ರಮೋದ. ಬೆಂಗಳೂರಿನಲ್ಲಿ ಎಂಜಿನೀಯರ. ಇವನಂತೆ ನನಗೆ ಹಲವಾರು ವಿದ್ಯಾರ್ಥಿಗಳು ಗುರುವಿನಂತೆ ಸ್ನೇಹಿತರಂತೆ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ನಿಮ್ಮ ಪ್ರೋತ್ಸಾಹವೂ ಇರಲಿ. ನಮಸ್ಕಾರ.
Google apps
Main menu