ನಲವಡಿ ಸೋಮನಗೌಡ ದೊಡ್ದಗೌಡ್ರ
My blogs
| Gender | Male |
|---|---|
| Occupation | M.A. Mass communication & journalism |
| Location | nalavadi,taluk navalagund, dist dharawad, karanataka |
| Introduction | ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಲವಡಿ ನಮ್ಮೂರು. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿ. ಈಗಿರುವುದು ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಭೀಮಾ ವಸತಿ ನಿಲಯದಲ್ಲಿ. ಸರಳ ಸುಂದರ ಬದುಕು. |
| Interests | ಓದುವುದು, ಬರೆಯುವುದು,ಸಂಗೀತ ಕೇಳುವುದು,ಬದುಕು ಕಲಿಸಿಕೊಟ್ಟ ಪಾಠಗಳನ್ನು ಗೆಳೆಯರಿಗೆ ಕಲಿಸುತ್ತಾ ಅವರೊಂದಿಗೆ ಹೆಚ್ಚಿಗೆ ಕೆಲಸ ಮಾಡುವುದರಲ್ಲಿ ಆಸಕ್ತಿ. |
| Favorite movies | ದೇವೀರಿ, ಚಕ್ ದೇ ಇಂಡಿಯಾ, ಮುಂಗಾರು ಮಳೆ |
| Favorite music | ಮನಸ್ಸಿಗೆ ಮುದ ನೀಡುವ ಹಾಗೂ ಕಿವಿಗೆ ಇಂಪನ್ನು ಕೊಡುವ ಎಲ್ಲವುಗಳನ್ನು ಕೇಳುವ ಆಸೆ |
| Favorite books | ಹಿಮಾಲಯನ್ ಬ್ಲಂಡರ ,ಅಗ್ನಿಯ ರೆಕ್ಕೆಗಳು. |
