Mattu Rajesh

My blogs

Blogs I follow

About me

Gender Male
Occupation Sales Manager
Location Mattu, Katapadi., Udupi, Karnataka, India
Introduction ಪ್ರಸಕ್ತ ವಾಸ್ತವಿಕ ಪ್ರಪಂಚವನ್ನು ಒಪ್ಪಿಕೊಂಡು,ಹಿಡಿದುಕೊಳ್ಳುವಷ್ಟು ಒಳ್ಳೆ ವಿಚಾರಗಳನ್ನು ಅಪ್ಪಿಕೊಂಡು ಅದರೊಂದಿಗೆ ನನ್ನದೇ ಆದ ಕಾಲ್ಪನಿಕ ನೆಲೆಯೊಂದನ್ನು ಕಟ್ಟಿಕೊಂಡು ಏಕಾಂಗಿಯಾಗಿ ವಿಹರಿಸಲು ಬಯಸುವವನು.ಆದುದರಿಂದ ನನಗೆ ಬಹು ಮುಖಿತ್ವದ ಬಗ್ಗೆ ಹೆಚ್ಚು ಒಲವು.ಪ್ರತಿಯೊಂದು ಚರಾಚರಗಳ ಬಗ್ಗೆ ಕಾಳಜಿಯಿರುವ ಪ್ರತಿಯೊಬ್ಬರು ನನ್ನವರು.ಭಾಷಾಭಿಮಾನ, ದೇಶಾಭಿಮಾನ, ಮಾನವೀಯತೆ ಬಗೆಗೆ ಅಸೀಮಿತವಾದ ಅಂದರೆ ಬ್ರಹ್ಮಾಂಡದ ಬಗೆಗೆಗಿನ ಯೋಚನೆಗಳೇ ಸೂಕ್ತ ಎಂದು ಭಾವಿಸುತ್ತೇನೆ.