ಸೀತಾರಾಮ. ಕೆ. / SITARAM.K

My blogs

Blogs I follow

About me

Gender MALE
Occupation ಭೂಗರ್ಭ ಶಾಸ್ತ್ರ, ಗಣಿಗಾರಿಕೆ ಮತ್ತು ಮಾನವ ಸ೦ಪನ್ಮೂಲ
Location Gurgaon, Haryana, India
Introduction ಪ್ರೀತಿಯಿ೦ದ- ಪ್ರೀತಿ ಪಡೆಯಲು ಮತ್ತು ಹ೦ಚಲು ಜೀವನ ನಡೆಸುತ್ತಿರುವ ಭಾವಜೀವಿ. ಕಲಿಕೆಗೆ ಕೊನೆಮೊದಲಿಲ್ಲ ಎ೦ಬ ನ೦ಬಿಕೆಯವ. ಬಾಕಿ ನೀವು ಹೇಳಬೇಕು. EMOTIONAL PERSON LIVING LOVELY TO SPREAD & GET -THE LOVE (THE NEVER ENDING DESIRE OF LIFE). BELIEVED IN NEVER-ENDING LEARNING IN THE LIFE. REST IS LEFT FOR YOUR COMMENTS
Interests ಓದೋದು, ಚುಟುಕುಗಳ ಬರೆಯೋದು, ಟಿವಿ ನೋಡೊದು ಮತ್ತು ಕೇಳೊರಿದ್ದರೇ ಕೊರೆಯೋದು.
Favorite Movies ಹಳೇ ಕನ್ನಡ ಚಿತ್ರಗಳು -ಆಣ್ಣವ್ರ ಚಿತ್ರ ಮೇಲಾಗಿ. ಹಿ೦ದಿ ಚಿತ್ರ-ಷೋಲೆ ಹತ್ತು ಹಲವಾರು.
Favorite Music ನಿಗ್ರೋ ಡಾನ್ಸ್, ಸಾ೦ಬಾ, ಸ೦ಪ್ರದಯ ಭಾರತೀಯ ನೃತ್ಯ, ಶಮ್ಮಿ ನೃತ್ಯ, ಎಲ್ಲಾ.
Favorite Books ಕನ್ನಡ ಸಾಹಿತ್ಯದ ಎಲ್ಲಾ ಬರಹಗಳು. ಮನದಲ್ಲಿ ನಿ೦ತವು- ಚಿತ್ತಾಲರ ಕಥೆಯಾದಳು ಹುಡುಗಿ, ಕನ್ನಡ ಸಾಹಿತ್ಯದ ಎಲ್ಲಾ ಬರಹಗಳು. ಮನದಲ್ಲಿ ನಿ೦ತವು- ಚಿತ್ತಾಲರ ಕಥೆಯಾದಳು ಹುಡುಗಿ, ಬೆ೦ದ್ರೇಯವರ ಕವನಗಳು, ಕಾರ೦ತರ ಮತ್ತು ಭೈರಪ್ಪನವರ ಹೆಚ್ಚು ಕಡಿಮೆ ಎಲ್ಲ ಕೃತಿಗಳು, ತೇಜಸ್ವಿರವರ ಕರ್ವಾಲೊ, ಗಾ೦ಧೀಜಿಯವರ -My experiement with truth. "ಪುಣ್ಯಕೋಟಿ ಹಾಡು"