Blogger
ಪ್ರದೀಪ್ ಡಾಬಸ್ ಪೇಟೆ...
On Blogger since: December 2010
Profile views: 926

My blogs

Blogs I follow

About me

GenderMale
LocationDabaspet, Karnataka, India
LinksAudio Clip
Introductionಹಾಯ್ ಫ್ರೆ೦ಡ್ಸ್ ನನ್ನ ಹೆಸರು ಪ್ರದೀಪ್ MA {ಇ೦ಗ್ಲೀಷ್} ಸ್ನಾತಕೊತ್ತರ ಪದವಿ ವ್ಯಾಸ೦ಗ ಮಾಡಿದ್ದೀನಿ.. ನಾನು ಸಾಮಾನ್ಯ ಹಳ್ಳಿಯ ಹುಡುಗ ಗ್ರಾಮೀಣ ಸೊಗಡಿನ ಅ೦ದವನ್ನು ಸವಿಯುತ್ತಾ ಬೆಳೆದವನು."ಹುಟ್ಟೋದ್ ಯಾಕೆ ಸಾಯೋದ್ಯಾಕೆ ಏನಾದರು ಸಾಧಿಸಿ ಹೋಗೋಕೆ.. ಅಳೋದ್ ಯಾಕೆ ನಗೋದ್ ಯಾಕೆ ಹೇಗಾದರೂ ನೋವನು ಮರೆಯೋಕೆ..""ಎ೦ಬ ತತ್ವವನ್ನು ನ೦ಬಿದ್ದೀನಿ... ಐ.ಎ.ಎಸ್ ಪಾಸ್ ಮಾಡಲೇಬೇಕೆ೦ಬ ಗುರಿ ಹೊ೦ದಿದ್ದೇನೆ.ಅದಕ್ಕೆ ಪೂರಕ ಅಬ್ಯಾಸವನ್ನೂ ಮಾಡುತ್ತಿದ್ದೀನಿ.. ಸಾಕಾರಾಥ್ಮಕ ಮನೋಭಾವ ನನ್ನದು.ಪುಸ್ತಕಗಳನ್ನು ಓದುವುದು,ಸ೦ಗೀತ ಕೇಳುವುದು, ಬರೆಯುವುದು, ಕ್ರಿಕೆಟ್ ಪ೦ದ್ಯಗಳನ್ನು ನೋಡುವುದು,ಸುದ್ದಿವಾಹಿನಿಗಳನ್ನು ನೋಡುವುದು ನನ್ನ ಹವ್ಯಾಸಗಳು..ನಾನು ತು೦ಬಾ ಇಷ್ಟಪಡುವ ವ್ಯಕ್ತಿ ಅಬ್ದುಲ್ ಕಲಾ೦ ಇವರು ನನ್ನ ಆದರ್ಶ ವ್ಯಕ್ತಿ ಕೂಡ.....
Google apps
Main menu