ವಸಂತ್ ಕೋಡಿಹಳ್ಳಿ
My blogs
Blogs I follow
| Gender | Male |
|---|---|
| Occupation | ಖಾಸಗಿ |
| Location | ಕೋಲಾರ, ಕರ್ನಾಟಕ, India |
| Introduction | ನನ್ನ ಬಗ್ಗೆ ಹೇಳಿಕೊಳ್ಳುವಂತಹದೇನು ಇಲ್ಲ. ನಾನು ಒಬ್ಬ ಹಳ್ಳಿ ಹುಡುಗ. ನನಗೆ ಬಿಡುವಿದ್ದಾಗ ಛಾಯ ಚಿತ್ರಗಳನ್ನು ಸೆರೆಹಿಡಿಯುವುದು ನನ್ನ ಹವ್ಯಾಸ. ಹಾಗೇ ಕಥೆ ಕವನಗಳನ್ನೂ ಬರೆಯುವಂತ ವಾಡಿಕೆಯೂ ಇದೆ. ರಮ್ಯ ಮನೋಹರವಾದ ವೈವಿಧ್ಯಮಯದಿಂದ ಕೂಡಿದ ಸಹಜ ದತ್ತವಾದ ಪ್ರಕೃತಿಯ ಆಯಾಮಗಳನ್ನು ಹಂತಹಂತವಾಗಿ ನಿಮ್ಮ ಮುಂದಿಡಬೇಕೆಂಬ ಆಸೆಯಿದೆ. ನನ್ನ ಬ್ಲಾಗಿಗೆ ಬನ್ನಿ ನಿಮ್ಮ ಪ್ರೀತಿಯ ನುಡಿಮುತ್ತುಗಳನ್ನಾಡಿ ಹಾಗೇ ನಿಮ್ಮ ಸಲಹೆ ಸೂಚನೆಗಳನ್ನು ತಪ್ಪದೇ ನೀಡಿ ನನ್ನ ಚಿತ್ರಗಳು ನಿಮಗೆ ಇಷ್ಟವಾದರೂ, ಕಷ್ಟವಾದರೂ ಪ್ರತಿಕ್ರಿಯಿಸಲು ಮರೆಯಬೇಡಿ. ಧನ್ಯವಾದಗಳೊಂದಿಗೆ ಪ್ರೀತಿಯಿಂದ.. |

