ಶರಣು ಹಂಪಿ
My blogs
Blogs I follow
Gender | Male |
---|---|
Industry | Arts |
Occupation | reporter |
Location | ಹಂಪಿ/ಬಳ್ಳಾರಿ, ಕರ್ನಾಟಕ, India |
Introduction | ಮೂಲತಃ ಹಂಪಿ ಹುಡುಗ. ಪಾಳು ಬಿದ್ದ ದೇವಾಲಯಗಳನ್ನು ನೋಡಲು ಬರುವ ಪ್ರವಾಸಿಗರನ್ನು ದಿನವೂ ನೋಡಿದವನು. ಸಾಹಿತ್ಯದ ಗೀಳಿದೆ. ಆದರೆ ಹೆಚ್ಚು ಓದಿಲ್ಲ. ಏನೋ ಇಷ್ಟ ಬಂದಾಗ ಮಾತ್ರ ಬರೆಯುತ್ತೇನೆ. ಬರೆದ ಕತೆಗಳಿಗೆ ಸಣ್ಣ ಪುಟ್ಟ ಪ್ರಶಸ್ತಿಗಳು ಬಂದಿವೆ. ಬರೆಯೋದು ಅಂದ್ರೆ ಇಷ್ಟ.. ಸಮಯ ಟೀವಿ ಕೆಲಸ ಮಾಡಿ, ಈಗ ನೆಚ್ಚಿನ ಉದಯವಾಣಿ ಬಳ್ಳಾರಿ ವರದಿಗಾರನಾಗಿ ಕೆಲಸ. ಇಷ್ಟೇ ಮಾಹಿತಿ.. ಇನ್ನುಳಿದದ್ದು ಅಷ್ಟು ಖಾಸ್ ಏನೂ ಇಲ್ಲ... |
Interests | ಸಣ್ಣ ಕಥೆ, ಕವನ |
Favorite movies | ಮಾನಸ ಸರೋವರ, ಸಾಗರ ಸಂಗಮಂ, ಸಖಿ (ತೆಲುಗು), |
Favorite music | ಇಳಿಯರಾಜ, ಎ.ಆರ್. ರೆಹಮಾನ್, |
Favorite books | ಟೀಕೆ ಟಿಪ್ಪಣಿ, ಚೋಮನದುಡಿ,ಹೇಳು ಹೋಗು ಕಾರಣ |