Blogger
prashi
On Blogger since: May 2009
Profile views: 981

My blogs

About me

GenderMale
IndustryEducation
OccupationLibrarian
LocationThirthahalli, Karnataka, India
Introductionನನ್ನ ಹೆಸರು ಪ್ರಶಾಂತ ಎಸ್ ಸಿ. ನನ್ನ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಶಿರೂರು. ಆದರೆ ನಾನು ಬೆಳೆದಿದ್ದು, ಓದಿದ್ದು, ನನ್ನ ಅಜ್ಜಿ ಊರಾದ ಕೋಣಂದೂರು ಸಮೀಪದ ಜದ್ದಗದ್ದೆಯಲ್ಲಿ. ನನ್ನ ವಿಶೇಷತೆ ಎಂದರೆ,ಓದುವುದರಲ್ಲಿ ಆಸಕ್ತಿ, ಬರವಣಿಗೆಯಲ್ಲಿ ತುಂಬಾನೇ ಆಸಕ್ತಿ.ಆದರೆ ಬರೆಯುವ ವಿಧಾನ ಸರಿಯಾಗಿ ತಿಳಿಯಬೇಕಾಗಿದೆ. ಇನ್ನು... ಮಾತು ವಿಪರೀತ.ಮನಸ್ಸು ಸೂಕ್ಷ್ಮ. ಸ್ನೇಹಿತರೇ... ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಇದ್ದ ಅದಮ್ಯ ಆಸೆಯೆಂದರೆ, ನಾನೂ ಏನಾದರು ಬರೆಯಬೇಕು ಅಂತ. ಅದನ್ನ ಈ ನನ್ನ ಬ್ಲಾಗ್ ನಲ್ಲಿ ಮೊದಲಿಗೆ ಪ್ರಯತ್ನಿಸುತ್ತೇನೆ. ಇದರಲ್ಲಿ ನನ್ನ ಭಾವನೆಗಳು, ಮಸಕು ಮಸಕು ನೆನಪಿನ ತುಣುಕುಗಳಿವೆ.ದಯವಿಟ್ಟು ನನ್ನ ಬರವಣಿಗೆಯನ್ನ ಹೃದಯದಿಂದ ಓದಿ, ತಪ್ಪಿದ್ದರೆ ತಿದ್ದಿ, ಪ್ರೀತಿಯಿಂದ ಕಾಲೆಳೆಯಿರಿ ಜೊತೆಗೆ ನಿಮ್ಮ ಅಭಿಪ್ರಾಯ ತಿಳಿಸಿ ಅಂತ ಹೇಳುತ್ತಾ...... "ಭಾವನೆಗಳ ಬೇಲಿಯೊಳಗೆ ಬಂಧಿಯಾಗಿರುವ ಈ 'ಪ್ರಶಿ' ಸದಾ ನಿಮ್ಮವ".
Google apps
Main menu