FromDPagesofMyDiary
My blogs
| Gender | Female |
|---|---|
| Industry | Engineering |
| Occupation | Data Scientist |
| Location | Houston, Texas, United States |
| Introduction | ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿ ಬರಹಗಾರ್ತಿ. ಕಂಪ್ಯೂಟರ್ ಸೈನ್ಸ್ ನಲ್ಲಿ ಮೂರು ಪದವಿ ಪಡೆದು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ . ಸಹಾಯಕ ಪ್ರಾಧ್ಯಾಪಕಿಯಾಗಿ , ಸಾಫ್ಟ್ ವೇರ್ ಇಂಜಿನಿಯರಾಗಿ ಹಾಗೂ ಸಂಶೋಧನೆಯಲ್ಲಿ ಕೆಲವು ವರ್ಷದ ಅನುಭವ ಪಡೆದಿದ್ದೇನೆ. ಎಲ್ಲಾ ಕ್ಷೇತ್ರಗಳಿಗಿಂತ ಹೆಚ್ಚು ಕಲಿತದ್ದು ಒಂದು ಆಶ್ರಮದಲ್ಲಿ ಸಮಿತಿ ಸದಸ್ಯೆಯಾಗಿ ಕೆಲಸ ಮಾಡಿದಾಗ. ಜೀವನದ ಮೌಲ್ಯ , ಸಂಭಂಧಗಳ ಬೆಲೆ , ಸಮಾಜದೆಡೆಗೆ ನಮ್ಮ ಕರ್ತವ್ಯ ಎಲ್ಲವನ್ನು ತಿಳಿದದ್ದು ಅದೇ ಆಶ್ರಮದಲ್ಲಿ. ನನ್ನ ದಾರಿಯಲ್ಲಿ ಎದುರಾದ ಎಲ್ಲರಿಂದ ಒಂದಲ್ಲ ಒಂದು ಪಾಠವನ್ನು ಕಲಿತಿದ್ದೇನೆ . ಪ್ರತಿದಿನ ಪ್ರತಿಕ್ಷಣ ಪ್ರತಿಯೊಂದನ್ನು ಗಮನಿಸಿ ಜೀವಿಸುವುದು ಉತ್ತಮ ಬದುಕಿಗೆ ಅವಶ್ಯಕ ಎನ್ನುವುದು ನನ್ನ ಅನಿಸಿಕೆ . |

