Manjunatha K N

My blogs

About me

Gender Male
Industry Manufacturing
Occupation Service
Location Bangalore, Karnataka, India
Introduction ನಾನು ಮೂಲತಃ ಉಡುಪಿಯವನಾದ್ರೂ ಹುಟ್ಟಿದ್ದು, ಬೆಳೆದದ್ದು, ವಿಧ್ಯಬ್ಯಾಸ ಮಾಡಿದ್ದು ಗಂಗಾವತಿ ತಾಲುಕನಲ್ಲಿ (ಕೊಪ್ಪಳ ಜಿಲ್ಲೆ). ನನ್ನ ತಂದೆಯವರು ಗಂಗಾವತಿಯಲ್ಲಿ ಸುಮಾರು 40 ವರ್ಷ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಈಗ ನಾವು ಎಲ್ಲರೂ ಬೆಂಗಳೂರಿನಲ್ಲಿ ನೆಲೆಸಿದ್ದೇವೆ. ನನ್ನ ಜೀವನ ಸಂಗಾತಿ ಉಡುಪಿಯವಳು. ನನ್ನ ಬಗ್ಗೆ ಹೆಚ್ಚಿಗೆ ಬರೆದುಕೊಳ್ಳಲು ಬೇರೇನೂ ಇಲ್ಲಾ.... ಇದ್ದರೆ ಇನ್ನು ಮುಂದೆ ಬ್ಲಾಗ್ ನಲ್ಲಿ ಬರೆಯುವೆ ಓದುತ್ತೀರ ಅಲ್ವಾ.....