Bhat Chandru

My blogs

Blogs I follow

About me

Gender Male
Industry Engineering
Occupation Software Engineer
Location Bangalore/Sirsi, Karnataka, India
Introduction ಯಾರದೋ ಕನಸುಗಳನ್ನ ನಂದು ಅಂತ ಚೇಸ್ ಮಾಡ್ತಾ ಮಾಡ್ತಾ ಟೈಮ್ನೆಲ್ಲ ವೇಸ್ಟ್ ಮಾಡಿದವ್ನಾ? ವೀಕೆಂಡ್ಸ್ ನಲ್ಲಿ ಮಾತ್ರ ನಾನು ನಾನಾಗಿರ್ತೀನ? ನಾನು ಬದ್ಕಿದೀನಿ ಅಂತ ಗೊತ್ತಾಗಲಿಕ್ಕೆ ಮತ್ತೆ ವೀಕೆಂಡ್ಸ್ ಬರ್ಬೇಕು. ಕೆಲವೊಮ್ಮೆ ಕೆಲಸದಲ್ಲಿ, ಕೆಲವೊಮ್ಮೆ ಕನಸಲ್ಲಿ ಮತ್ತೆ ಯಾವಾಗಲೋ ಕಲ್ಪನೆ ಯಲ್ಲಿ ಕಳೆದು ಹೋಗಿರ್ತೀನಿ ಅನ್ಸುತ್ತೆ. ಛೇ ಹೀಗೇಕೆ ಅಂತ ಪಕ್ಕಕ್ಕೆ ನೋಡ್ತೀನಿ -ಇವ್ರು ಬದ್ಕಿದಾರಾ? ಮುಟ್ಟಿ ನೋಡ್ಲಾ, ಹೆಲೋ ನೀವು ಬದ್ಕಿದೀರಾ ಅಂತ ಕರೆದು ಕೇಳಲಾ? ಓ ಇವರಗಳೆಲ್ಲ ನಂಗಿಂತನೂ ಆಬ್ಸೆಂಟ್ ಮೈಂಡೆಡ್ ಅಂತ ಅನ್ಕೋತೀನಿ.... bla bla bla...... ಈ ತರಾ ಕಾಲದ ಜೊತೇಲಿ ಕಳೆದು ಹೋಗೋ ಆಸಾಮಿ ನಾನಂತೂ ಅಲ್ಲ. ನನ್ನ ಬದುಕಿನ ಬುತ್ತಿಯಲ್ಲಿ ಭಾವನೆಗಳ ಹೂ ಗುಚ್ಛವೇ ತುಂಬಿದೆ
Interests Politics, Bikes, New Technmologies etc
Favorite Movies Persuite of Happiness, RHDTM, DDLJ, VIVAH, LAGE RAHO... JuSt My LUCK, Ghost Rider, Bandidas, Mungaru Male, Galipata, FlyBoys, National Treaure series, Kung Fu PANDA and many more.......................
Favorite Music CLASSIC, rock, pop
Favorite Books 5 point Someone, Tell Me Ur Dreams, R u afraid of Dark, The Doomsday Conspiracy, Himalayan Blunder(Ravi Belgere), Kannada Pattedari kadambarigalu