Imran

About me

Gender Male
Occupation ದನಾ ಕಾಯೋದು..!!
Location "ಬೆಳಗಾವಿ ಹುಡುಗಾ ಕಣ್ರೀ..", ಕರ್ಣಾಟದೇಶದೊಳ್, India
Links Audio Clip
Introduction ಅಪ್ಪಟ ಕನ್ನಡತಿಯ ಮುದ್ದಿನ ಮಗನಾದ ಈತ ಯಾವಾಗಲೂ ಕನ್ನಡದಲ್ಲೇ ಮಾತಾಡುತ್ತಾನೆ, ದಯವಿಟ್ಟು ಕ್ಷಮಿಸಿ..! ಬುದ್ದಿವಂತರ ಜೊತೆ ಅವಾಗಾವಾಗ english ನಲ್ಲೂ ಮಾತಾಡೋದ್ರಿಂದಾ "ಬ್ರಿಟಿಷ್ನೋರ ಹಳೇ ಸಂಬಂಧಿಕರು" ಯಾರೂ ಬೇಜಾರ್ ಮಾಡ್ಕೊಳ್ಳೋ ಹಾಗಿಲ್ಲಾ..!! ಈ ಥರ ವ್ಯಂಗ್ಯವಾಗಿ ಮಾತಾಡೋದು ಈತನ ಹುಟ್ಟು-ಹಲ್ಕಾ ಬುದ್ಧಿಯಾಗಿದ್ದು, ಸದಾ ಕಾಲ ಹಳೇ ನೆನಪುಗಳನ್ನಾ ನೆನೆಸಿಕೊಂಡು ಖುಷಿ ಪಡ್ತಾನೆ...(point to b noted... ನೀವು ಟ್ರೈ ಮಾಡಿ ಆನಂದಿಸಿ..) . ಈತ ಕೆಲವೊಂದು ಸಲ ಅನ್ಯಾಯವಾಗ್ ಕಾರಣ ಇಲ್ದೆ ಖುಷಿ ಪಡ್ತಾನೆ..! (ಇವನ ಮನೆ ಮುಂದಿರೋ ಕರಿ ಕಲರ್ gate ಮೇಲಾಣೆ .. ಕಾರಣ ನನಗೂ ಗೊತ್ತಿಲ್ಲಾ..!!) . ಕಾಲೇಜು ದಿನಗಳಲ್ಲಿ ಮನುಷ್ಯರೊಂದಿಗೆ ತುಂಬಾ ಕಡಿಮೆ ಒಡನಾಟ ಇಟ್ಟುಕೊಂಡಿದ್ದ ಈತನಿಗೆ, ಇವನ ಕಾಲೇಜ್ ಮುಂದಿರೋ GATE, NO PARKING board, Lab. ನಲ್ಲಿರೋ ಹಳೇ micro-scope ಗಳು, ಹೊಸಾ test-tube ಗಳು, conical flask, pippette,burette,ಗಳು volt-mtr,ammeter ಗಳು, ಮತ್ತು ಲೈಬ್ರರಿಯಲ್ಲಿದ್ದ ಖಾಲಿ ಚೇರ್ ಗಳೇ ಇವನ ಖಾಸಾ ಸ್ನೇಹಿತರು..!! ಇವತ್ತಿಗೂ ಈತನ ನೆನಪಲ್ಲೇ ಕಾಲ ಕಳಿತಿರೋ ಇವನ ಈ ಸ್ನೇಹಿತರೆಲ್ಲಾ ಒಂದ್ ಸಾರಿ "ಗೊಳೋ" ಅಂತಾ ಅಳಬೇಕಾಗಿ ವಿನಂತಿ..!! ಕ್ಲಾಸಿಗೆ ಒಂದಿನಾನೂ ಸರಿಯಾಗಿ ಅಟೆಂಡ್ ಆಗದೆ ಇದ್ರೂ ಕೂಡ ಹಂಗೂ ಹಿಂಗೂ ವಿಜ್ಞಾನ ವಿಭಾಗದಲ್ಲಿ ಪದವಿಧರ ಅಂತಾ ಅನಿಸ್ಕೊಂಡ ನನ್ಮಗಾ.!! {ಲೈಟಾಗ್ ಚಪ್ಪಾಳೆ..!!!} . ಇತ್ತೀಚಿನ ದಿನಗಳಲ್ಲಿ "title-card" ಇಲ್ದೇನೇ ಬಿಳೋ ಈಸ್ಟಮನ್ ಕಲರ್ ಕನಸುಗಳಿಂದ ಕೊಂಚ ವಿಚಲಿತನಾಗಿರುವ ಇವನ ಬಗ್ಗೆ ಹೇಳ್ತಾ ಹೋದ್ರೆ, IIT-JEE syllabus ಗಿಂತಾನೂ ಜಾಸ್ತಿ ಬೋರ್ ಹೊಡೆಯುತ್ತೆ..!!
Interests Diary Writing
Favorite Books ಅಡ್ಡಕಸಬಿ ಡೈರೀಸ್ {ನಾನು ಮಾಡಿದ ಅನಾಹುತಗಳ ೧ ಗುಚ್ಛ }, ಬಾಲಮಂಗಳ, ಚಂಪಕ, Making of ಮುಗಾರು ಮಳೆ, "ಮನಸಾರೆ" ಶೂಟಿಂಗ್ ಅನುಭವಗಳು