Blogger
ಶ್ರೀಮಠ
On Blogger since: June 2008
Profile views: 683

My blogs

About me

Introductionಶ್ರೀ ರಾಮಚಂದ್ರಾಪುರಮಠವು ೧೨೦೦ ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಗೋಕರ್ಣದ ಅಶೋಕದಲ್ಲಿ ಶ್ರೀ ಶಂಕರಭಗವತ್ಪಾದರಿಂದ ಸ್ಥಾಪಿತಗೊಂಡಿತು. ಪ್ರಕೃತ ಶ್ರೀ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳವರು ಸನಾತನಧರ್ಮದ ಪುನರುಜ್ಜೀವನಕ್ಕಾಗಿ ಹಾಗೂ ಜನ ಸಮೂಹದ ಜೀವನೋತ್ಕರ್ಷಕ್ಕಾಗಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕ್ರ್ರತಿಕ ಯೋಜನೆಗಳನ್ನು ರೂಪಿಸಿದ್ದಾರೆ ಇಲ್ಲಿ ಶ್ರೀ ಮಠಕ್ಕೆ ಸಂಬಂದಪಟ್ಟ ವಿಷಯಗಳ ಬಗ್ಗೆ ಮಾಹಿತಿಗಳು ಸಿಗುತ್ತವೆ. ಶ್ರೀ ಮಠಕ್ಕೆ ಸಂಬಂದಪಟ್ಟ ನಿಮ್ಮ ಸಲಹೆಗಳಿಗೆ ಸ್ವಾಗತ
Google apps
Main menu