ಕಮಲಾಕರ ಭತ್ತಗೆರೆ.
My blogs
Blogs I follow
| Gender | Male |
|---|---|
| Location | ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India |
| Introduction | ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ.. |
| Interests | ನಿಜ ಹೇಳಲೆನ್ರಿ.. ನನಗೆ ಅಂತದ್ದೇ ನನ್ನದೇ ಆದ ಆಸಕ್ತಿಯ ಕ್ಷೇತ್ರ ಅನ್ನೋದು.. ಯಾವದು.. ಇಲ್ಲಾ.. ಮೊದ್ಲೇ ಹೇಳದೆನಲ್ವ.. ಪಕ್ಕ ಪಕ್ಕ ಹಳ್ಳಿಗ. ಹಾಗಂತ.. ನಾನು ಸಮಯ ಸಿಕ್ಕಾಗೆಲ್ಲ.. ಏನಾದ್ರು.. ಗಿಚತಿನಿ.. ಒಳ್ಳೆ ಪುಸ್ತಕ ಸಿಕ್ಕರೆ ಓದ್ತೀನಿ.. ಕಂಪ್ಯೂಟರ್ ಅಂದ್ರೇ ಇಷ್ಟ.. ಹುಂ ಹಾಗೇ.. ಹೊಸ ಹೊಸತನ್ನ ಕಲಿಯೋದು ಅಂದ್ರೇ.. ತುಂಬಾ ಇಷ್ಟ.. ಇಷ್ಟು ಸಾಕು ಅನ್ಸುತ್ತೆ.. |

