ಸಂದೀಪ್ ಕಾಮತ್

My blogs

About me

Gender MALE
Industry Engineering
Location ಮಂಗಳೂರು/ಬೆಂಗಳೂರು, ಕರ್ನಾಟಕ, India
Introduction ನಾನು ಸಾಹಿತಿಯಲ್ಲ. ಕವಿಯಂತೂ ಅಲ್ವೇ ಅಲ್ಲ! ಚಿಕ್ಕಂದಿನಲ್ಲಿ ಮನೆಗೆ ಬೇಕಾದ ದಿನಸಿ ಪಟ್ಟಿ ಬಿಟ್ಟು ಈವರೆಗೂ ಏನನ್ನೂ ಬರೆದಿಲ್ಲ ನಾನು! ನಾನು ಈ ಬ್ಲಾಗ್ ನಲ್ಲಿ ತಪ್ಪಿಲ್ಲದೆ ಏನನ್ನಾದರೂ ಬರೆಯಲು ಸಾಧ್ಯವಾಗಿದ್ದಲ್ಲಿ ಅದಕ್ಕೆ ಕಾರಣ,ಚಿಕ್ಕಂದಿನಲ್ಲಿ ತಪ್ಪಿಲ್ಲದೆ ಓದಲು,ಬರೆಯಲು ಹೇಳಿಕೊಟ್ಟ ಟೀಚರ್ ಗಳು.
Interests ಪುಸ್ತಕ ಓದೊದು, ಹಾಡು ಕೇಳೋದು, ಟಿ.ವಿ ನೋಡೋದು, ಸಂಗೀತ ಕೇಳೋದು, ನಿದ್ದೆ ಮಾಡೋದು, BMTC ಬಸ್ ನಲ್ಲಿ ನೇತಾಡೋದು .
Favorite Movies ಟೈಟಾನಿಕ್, ಅಮೆರಿಕ ಅಮೆರಿಕ, ಅಮೃತವರ್ಷಿಣಿ, ಮೈಸೂರು ಮಲ್ಲಿಗೆ (ಭಾಗ -೨)
Favorite Music ಕಿವಿಗೆ ಇಂಪಾಗಿರೊ ಎಲ್ಲಾ ಸಂಗೀತ ಪ್ರಕಾರಗಳು.
Favorite Books ಉದ್ಯಾವರ ಪಂಚಾಂಗ, BSNL ಟೆಲಿಫೋನ್ ಡೈರೆಕ್ಟರಿ(ಮುಂಚೆ ತುಂಬಾ ಓದ್ತಾ ಇದ್ದೆ ಈಗ ಮೊಬೈಲ್ ಬಂದ ಮೇಲೆ ಇಲ್ಲ).