Blogger
ajit
On Blogger since: August 2010
Profile views: 1,452

My blogs

About me

GenderMale
IndustryCommunications or Media
Occupationjournalist
LocationBangalore, Karnataka, India
Introductionಹಾಯ್... ಅಜಿತ್ ಅಂತ ನಾನು. ಬೇಸಿಕಲಿ ಹುಬ್ಬಳ್ಳಿ ಹುಡುಗ. ಹಾಲಿ ವಸ್ತಿ ಬೆಂಗಳೂರು. ಸುವರ್ಣ ನ್ಯೂಸ್ 24x7ನ ಕ್ರೈಂ ಬ್ಯೂರೊದಲ್ಲಿದೀನಿ. ಓದೋದು ಹವ್ಯಾಸ. ಬರೆಯೋದು ಹುಚ್ಚು. ಟೈಮ್ ಸಿಕ್ರೆ ನನ್ನ ಹಚ್ಚ ಹಳೇ ಬುಲೆಟ್ ಮೇಲೆ ಊರು ಸುತ್ತುತೀನಿ. ತುಂಬ ಹಾಡು ಕೇಳ್ತೀನಿ. ಅದರಲ್ಲೂ ಗಝಲ್ ಅಂದ್ರೆ ಪ್ರಾಣ. ಆವಾಗಾವಾಗ 101.3 fm rainbowದಲ್ಲಿ ಬರ್ತೀನಿ. ಜರ್ನಲಿಸಂ ಹುಡುಗರಿಗೆ ಪಾಠ ಮಾಡೋ ಅಭ್ಯಾಸ ಇದೆ. ಕುದುರೆ ಸವಾರಿ ಇತ್ತೀಚೆಗೆ ಹಚ್ಚಿಕೊಂಡಿರೋ ತಿಕ್ಕಲು. ಉಳಿದಂತೆ ನಾನು ತುಂಬ uninteresting ಹುಡುಗ. ಆವಾಗಾವಾಗ ಬ್ಲಾಗ್ನಲ್ಲಿ ಬರೀತಿರ್ತೀನಿ. ಚನ್ನಾಗಿದೆ ಅನ್ಸಿದ್ರೆ ಒಂದ್ ಮಾತು ಹೇಳಿ.... With Love :-)
Google apps
Main menu