ಎಂ. ಮಹೇಶ್ ಭಗೀರಥ

My blogs

Blogs I follow

About me

Gender MALE
Industry Communications or Media
Occupation journalist
Location Mysore/Mandya, karnataka, India
Introduction simple... not too good! ಮೂಲತಃ ಚಾಮರಾಜನಗರ ಜಿಲ್ಲೆಯವ. ಜನಿಸಿದ್ದು, ಬೆಳದದ್ದು ಮಂಡ್ಯದಲ್ಲಿ. ಸಾಕಿ ಸಲಹಿದ್ದು, ತನ್ನ ಹೊಟ್ಟೆ ಕಟ್ಟಿ ನನ್ನನ್ನು ಓದಿಸಿದ್ದು ಅಕ್ಕರೆಯ ಅಜ್ಜಿ. ಪತ್ರಿಕೋದ್ಯಮ ಪದವಿ ಕಲಿತದ್ದು ಮೈಸೂರಿನಲ್ಲಿ. ಈಗ ಕನ್ನಡಪ್ರಭ, ಮೈಸೂರಿನಲ್ಲಿ ಕೆಲಸ. ಇದನ್ನೇ ಬರೆಯಬೇಕು ಎಂದೇನಿಲ್ಲ. ಅನಿಸಿದ ಕೆಲವನ್ನು ಇಲ್ಲಿ ದಾಖಲಿಸುವ, ಇದರೊಂದಿಗೆ ನಿಮ್ಮೊಂದಿಗೆ ಮಾತನಾಡುವ ಹಂಬಲ.... mbhagiratha@gmail.com
Interests film, sports, politics, cultural activities etc...
Favorite Movies America America, chandramukhi pranasakhi, Mungarumale, Gaalipata, sparsha, jayam
Favorite Music film, light, folk...
Favorite Books ಅಣ್ಣನ ನೆನಪು, ಜುಗಾರಿ ಕ್ರಾಸ್, ದೇವನೂರ ಮಹಾದೇವರ ಕಥೆಗಳು, ಮಲೆಗಳಲ್ಲಿ ಮಧುಮಗಳು....