ವಿನಾಯಕ ಪತ್ತಾರ
My blogs
| Gender | Male |
|---|---|
| Industry | Technology |
| Occupation | Technical Lead |
| Location | ವಿಜಾಪುರ/ವಿಜಯಪುರ/ಬೆಂಗಳೂರು, ಕರ್ನಾಟಕ, India |
| Introduction | ಹೆಸರು:ವಿನಾಯಕ ಅಡ್ಡಹೆಸರು:ಪತ್ತಾರ. ಹುಟ್ಟಿ ಬೆಳೆದದ್ದು ವಿಜಾಪುರ/ವಿಜಯಪುರ ಜಿಲ್ಲೆಯಲ್ಲಿ. ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ತಂತ್ರಾಂಶ ಅಭಿವೃದ್ಧೀಕಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕನ್ನಡ ನನ್ನ "ಮಾತೃ","ಪಿತೃ" ಹಾಗೂ "ನನ್ನ" ಭಾಷೆಯು ಹೌದು. ಕನ್ನಡ ನನಗೆ ಭಾಷೆ ಆಷ್ಟೇ ಅಲ್ಲ, ಬದುಕು ಕೂಡ. |
| Interests | ಕನ್ನಡ ಪುಸ್ತಕ ಓದುವುದು,ಕನ್ನಡ ಚಲನಚಿತ್ರ ನೋಡುವುದು, ಸಂಗೀತ ಕೇಳುವುದು,ಹಾಡುವುದು,ಛಾಯಾಚಿತ್ರ ತೆಗೆಯುವುದು. |
| Favorite movies | ಮಯೂರ,ಕವಿರತ್ನ ಕಾಳಿದಾಸ,ಗಾನಯೋಗಿ ಪಂಚಾಕ್ಷರಿ ಗವಾಯಿ,ದೇವರ ದುಡ್ಡು,ಹಾಲು ಜೇನು,ಚಿರಬಾಂಧವ್ಯ,ಬೆಟ್ಟದ ಹೂವು,ಬೆಟ್ಟದ ಜೀವ,ಅಮೃತಧಾರೆ,ಶ್ರೀ ಮಂಜುನಾಥ,ಅಂಬಾರಿ,ರಾಮ ಶ್ಯಾಮ ಭಾಮಾ ಮುಂತಾದವು. |
| Favorite music | ಹಂಸಲೇಖರ ಸಂಗೀತ,ಹಳೇ ಕನ್ನಡ ಚಿತ್ರಗೀತೆಗಳು |
| Favorite books | ಮಂಕುತಿಮ್ಮನ ಕಗ್ಗ,ಕರುನಾಡು ಬಾ ಬೆಳಕೆ,ಜೆನ್ ಕತೆಗಳು,ಭೈರಪ್ಪನವರ ಕಾದಂಬರಿಗಳು,ನೂರೆಂಟು ಮಾತು,ಬೆತ್ತಲೆ ಜಗತ್ತು,ಜಿಡ್ಡು ಕೃಷ್ಣಮೂರ್ತಿಯವರ ಪುಸ್ತಕಗಳು,ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನಗಳು,ಪ್ರಶಾಂತ ಆಡೂರರ ಕುಟ್ಟವಲಕ್ಕಿ,ವಸುಧೇಂದ್ರರ ನಮ್ಮಮ್ಮ ಅಂದ್ರೆ ನಂಗಿಷ್ಟ ಮುಂತಾದವು. |
