Blogger
ಚಿತ್ರಾಕರ್ಕೇರಾ, ದೋಳ್ಪಾಡಿ
On Blogger since: July 2007
Profile views: 785

About me

GenderFemale
IndustryHuman Resources
Locationಬೆಂಗಳೂರು, ಕರ್ನಾಟಕ, India
Introductionನನ್ನದೇನು ವಿಶೇಷ ಇಲ್ಲ ಕಣ್ರೀ. ನಾನು ಥೇಟ್ ನಿಮ್ ತರಾಹನೇ..ಎಲ್ಲೋ ಒಂದೆಡೆ ಬುದ್ಧಿ-ಗಿದ್ದಿಯಲ್ಲಿ ಒಂದಷ್ಟು ಛೇಂಜಸ್ ಇರಬಹುದೇನೋ. ಯಾಕೋ ಒಂದು ಬ್ಲಾಗ್ ಮಾಡಿದ್ರೆ ಹೇಗೆ ಎಂಬ ಯೋಚನೆ ತುಂಬಾ ದಿನದಿಂದ ತಲೆತಿನ್ತಾ ಇತ್ತು. ಇದೇ ನೋಡಿ ನನ್ ಬ್ಲಾಗ್ "ಮಿಂಚು". ಆಗಾಗ ನನ್ನೊಳಗೊಳಗೆ ಮುಗಿಬೀಳುವ ಭಾವನೆಗಳಿಗೆ 'ಮಿಂಚು' ಒಂದು ಪುಟ್ಟ ವೇದಿಕೆ...ಮನಸ್ಸಿಗೆ ತೋಚಿದ್ದನ್ನು ಗೀಚುವ ಹುಟ್ಟು ಹವ್ಯಾಸವನ್ನು ಮುಂದುವರಿಸಿಕೊಂಡು ಹೋಗುವಾಸೆ... "ನೀವು ಓದುವಿರೆಂದು ನಾನು ಬರೆಯುವುದಿಲ್ಲ.. ಬರೆಯುವುದು ಅನಿವಾರ್ಯ..ಬದುಕು ಎನಗೆ.."
Favorite musicಕಿವಿಗೆ ಇಂಪಾದ ಯಾವುದೇ ಸಂಗೀತ...
Google apps
Main menu