Blogger
ಕುಬೇರ ಕುಂಬಾರ
On Blogger since: July 2015
Profile views: 296

My blogs

About me

GenderMale
LocationBangalore, Karnataka, India
Introductionಕುಂಬಾರ ಸಂಘಟನೆಗೆ, ಕುಂಬಾರ ಅಭಿವೃದ್ಧಿಗೆ, ಸಮುದಾಯದ ಸಮಸ್ಯೆ ಮತ್ತು ಪರಿಹಾರಗಳನ್ನು ಕುರಿತು ಬರಹಗಳನ್ನು ಬರೆದು, ಕುಂಬಾರರಲ್ಲಿ ಜಾಗೃತಿ ಮೂಡಿಸವ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಕುಂಬಾರ ಜನಾಂಗದಲ್ಲಿನ ಗಣ್ಯ ವ್ಯಕ್ತಿಗಳು, ಕಲಾಕಾರರು, ರಾಜಕೀಯ ಮುಖಂಡರುಗಳನ್ನು, ಸಾಧಕರನ್ನು, ಕುಂಬಾರ ಜನಾಂಗಕ್ಕೆ ದುಡಿಯುತ್ತಿರುವ ನಾಯಕರು ಹಾಗೂ ಸೇವಕರುಗಳನ್ನು ಮತ್ತು ಮುಂತಾದ ಕುಂಬಾರ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸ ಬೇಕೆಂಬುವುದು ನನ್ನ ಉದ್ದೇಶ. ಈ ಮೂಲಕ ನಮ್ಮ ಜನಾಂಗಕ್ಕೆ ನನ್ನದೊಂದು ಅಲ್ಪ ಕಾಣಿಗೆ ಸಲ್ಲಿಸಬೇಕೆಂಬುವುದು ನನ್ನ ಅಭಿಲಾಷೆ.
Google apps
Main menu