Sati

My blogs

Blogs I follow

About me

Introduction ನಾನು ಸತೀ.....ಸಾದಾ ಸೀದಾ ಸರಳ ವ್ಯಕ್ತಿತ್ವದ ಒಬ್ಬ ಸಾಮಾನ್ಯ ಪ್ರಜೆ. ಸ್ವಲ್ಪ ಭಾವಜೀವಿ, ಸ್ನೇಹ - ಪ್ರೇಮ ಮಯಿ. ಓದುವ ಸಮಯದಲಿ ಓದು, ಕೆಲಸದ ಸಮಯದಲಿ ಕೆಲಸ, ಮನೆಯಲ್ಲಿದ್ದಾಗ ಸಂಸಾರದ ಕಡೆ ಗಮನ ಇದು ನನ್ನ ಪಾಲಿಸಿ. ಸಂಸಾರದೊಡನೆ ಕಾಲ ಕಳೆಯೋದು, ಆತ್ಮೀಯರೊಡನೆ ಹರಟೋದು, ಪತ್ರ ಬರೆಯೋದು, ಪುಸ್ತಕಗಳನ್ನು ಓದೋದು, ಆಗಾಗ ಹೊಸರುಚಿ ಟ್ರೈ ಮಾಡೋದು, ಹಳೆಯ ಚಿತ್ರಗೀತೆಗಳನ್ನು ಗಂಟೆಗಟ್ಟಲೇ ಕೇಳೋದು ನನ್ನ ನೆಚ್ಚಿನ ಹವ್ಯಾಸಗಳು..... ಹುಟ್ಟಿದ್ದು, ಬೆಳೆದಿದ್ದು, ಕಲಿತಿದ್ದು, ಎಲ್ಲಾ ಒಂದೂರಾದರೆ, ಕೆಲಸಕ್ಕಾಗಿ ಈಗ ನೆಲೆಸಿರುವುದು ಬೇರೆ ರಾಜ್ಯದಲ್ಲಿ. ಎಲ್ಲೇ ಇದ್ದರು "ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು...."
Interests Reading, listening music, writing, making good friends
Favorite Movies ಸಾಕ್ಷಾತ್ಕಾರ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯ, ಬಂಧನ, ಸುಪ್ರಭಾತ, ಹೊಂಬಿಸಿಲು, ಬೆಸುಗೆ, ಬಯಲು ದಾರಿ, ಶರಪಂಜರ, ಗೆಜ್ಜೆ ಪೂಜೆ, ಬೆಳ್ಳಿ ಮೋಡ, .......
Favorite Music ಮನಕ್ಕೆ ಹಾಗು ಕಿವಿಗೆ ಮುದ ನೀಡುವ ಇಂಪಾದ ಯಾವ ಭಾಷೆಯ ಹಾಡಾದರು ಸರಿ...
Favorite Books ಎಷ್ಟೋಂದು ದೊಡ್ಡ ಪಟ್ಟೀನೆ ಇದೆ......