ಹಸಿರೂರ ಹುಡುಗಿ
My blogs
| Location | ಹಸಿರೂರು , ಮಲೆನಾಡು , India |
|---|---|
| Introduction | ಬಣ್ಣಗಳೆಂದರೆ ಸಾವಿರ ಕನಸು, ಹುಚ್ಚು ಪ್ರೀತಿ, ಅತೀವ ಬಯಕೆ, ಹೇಳಲಾರದ ಸಂಕಟ.. ಈ ಬಣ್ಣಗಳ ಸೆಳೆತಕ್ಕೆ ಮೂಲ ಕಾರಣ ರಂಗಭೂಮಿ. ಬಿಡಿಸುವ ಚಿತ್ರಗಳೂ ಇರಬಹುದು.. ಆಗಾಗ ನವಿಲುಗರಿ, ಬಿಳಿಯ ದುಂಡುಮಲ್ಲಿಗೆಯ ಕಂಪಿನಲ್ಲಿ ಕಂಡೂ ಕಾಣದ ಬಣ್ಣಗಳು, ಮುಳುಗುವ ರವಿ ಆಗಸದಲ್ಲಿ ಬಿಡಿಸುವ ಮೋಹಕ ಚಿತ್ರ ಮತ್ತು ಜಡಿಮಳೆ, ಮಣ್ಣ ಕಂಪು, ಮಳೆಯ ನಂತರದ ಗಾಢ ಹಸಿರು... ಬಿಟ್ಟೂ ಬಿಡದೆ ಕಾಡುವ ಸಾಲುಗಳು ಬೇಡವೆಂದರೂ ಬರೆಸುತ್ತವೆ..! |

