ಆರುಡೋ ಗಣೇಶ

My blogs

About me

Gender MALE
Industry Non-Profit
Occupation ಕಾರ್ಯದರ್ಶಿ, ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ (ರಿ), ಕೋಡೂರು
Location ಕೋಡೂರು, ಹೊಸನಗರ ತಾಲ್ಲೂಕು, ಕರ್ನಾಟಕ, India
Introduction ಬರೆಯುವುದನ್ನೇ ಬದುಕಾಗಿಸಿಕೊಳ್ಳಬೇಕು ಎನ್ನುವ ಕನಸು ಕಂಡು ಅದನ್ನು ನನಸು ಮಾಡಿಕೊಂಡೇ ಬದುಕುತ್ತಿರುವ ನನಗೆ ಬರವಣಿಗೆ ಎನ್ನುವುದು ಬದುಕು ಮತ್ತು ಬದುಕು. ಬದುಕೆಂದರೆ ಬರವಣಿಗೆ, ಬರವಣಿಗೆಯೆಂದರೆ ಬದುಕು ಎಂದುಕೊಂಡಿರುವ ನನ್ನ ಬದುಕಿಗೆ ಎಲ್ಲವನ್ನೂ ನೀಡಿದ್ದು ಬರವಣಿಗೆಯೇ. ಇಂತಹ ಬರವಣಿಗೆಯನ್ನು ಹಂಚಿಕೊಳ್ಳಲಿಕ್ಕೆ ಈಗ ಬ್ಲಾಗ್ ನ್ನು ಜೊತೆ ಮಾಡಿಕೊಂಡಿದ್ದೇನೆ. ಬರವಣಿಗೆಯೊಂದಿಗೆ ಫೋಟೋಗ್ರಾಫಿ, ಓದು, ಪ್ರವಾಸ... ಇವೆಲ್ಲವೂ ನನ್ನ ಜೊತೆಯಾಗಿವೆ.