Blogger
ಶಿವರಾಮ ಭಟ್
On Blogger since: December 2009
Profile views: 2,170

My blogs

Blogs I follow

About me

GenderMale
IndustryTechnology
Occupationಹಿರಿಯ ತಂತ್ರಾಂಶ ಶಿಲ್ಪಿ
Locationಬೆಂಗಳೂರು, ಕರ್ನಾಟಕ, India
Introductionಸರಳ, ನೇರ, ನಿರ್ಭಯ, ಮುಕ್ತ ಮತ್ತು ಸ್ವತಂತ್ರ ಜೀವನ ನನ್ನ ಗುರಿ. ನಂಬಿಕೆ, ಪ್ರೀತಿ, ಸ್ನೇಹ ಮತ್ತು ತತ್ಪರತೆ ನನ್ನ ಮೌಲ್ಯಗಳು. ಮಕ್ಕಳ ಮುಗ್ಧ ಪ್ರೀತಿ, ಕ್ರೀಡೆ, ಹರಟೆ ಮತ್ತು ಹಾಸ್ಯ ನನಗೆ ಅತ್ಯಂತ ಪ್ರೀತಿ. ವಿಚಕ್ಷಣ ಮತಿತ್ವ, ವಿಮರ್ಶೆ ಮತ್ತು ವಿಡಂಬನೆ ನನ್ನ ಹುಟ್ಟುಗುಣ. ಪ್ರಯತ್ನಶೀಲತೆ,ಕಷ್ಟ ಸಹಿಷ್ಣುತೆ ಮತ್ತು ವಿಧೇಯತೆ ನನ್ನ ಪಥ.
Interestsಸನಾತನ ಭಾರತದ ಇತಿಹಾಸ, ವೇದ ಮಂತ್ರ, ಕನ್ನಡ ಸಾಹಿತ್ಯ, ಚದುರಂಗ, ಯಕ್ಷಗಾನ ಅರ್ಥಗಾರಿಕೆ ಅಂತರ್ಗತ ವಿದ್ಯುನ್ಮಾನ ತಂತ್ರಜ್ಞಾನ, ತಂತ್ರಾಂಶ ವಾಸ್ತುಶಿಲ್ಪ , ಆಧುನಿಕ ಕೃಷಿ ಮತ್ತು ರಾಜಕೀಯ
Favorite moviesಕವಿರತ್ನ ಕಾಳಿದಾಸ,ಭಕ್ತ ಪ್ರಹ್ಲಾದ,ಸತ್ಯ ಹರಿಶ್ಚಂದ್ರ, ಬಬ್ರುವಾಹನ, ಕೃಷ್ಣ ದೇವರಾಯ, ಬೆಳದಿಂಗಳ ಬಾಲೆ, ಲಗಾನ್
Favorite musicಕಾಳಿಂಗ ನಾವುಡರ ಯಕ್ಷಗಾನ ಪದ್ಯಗಳು,ಜಾನಕಿ, ಬ್ಬುಲಕ್ಷ್ಮಿ ಯವರ ಭಕ್ತಿ ಗೀತೆಗಳು,ಕೊಳಲು ಮತ್ತು ಭಾವ ಸಂಗಮ, ಹಳೆಯ ಕನ್ನಡ ಚಿತ್ರ ಗೀತೆಗಳು
Favorite booksಗೀತಭಾವಧಾರೆ , ಬದುಕಲು ಕಲಿಯಿರಿ ,ಜೀವನ ಮೌಲ್ಯಗಳು , ಯುಗಾಂತ , ಕುರುಕ್ಷೇತ್ರಕ್ಕೊಂದು ಆಯೋಗ , ಕುಮಾರವ್ಯಾಸ ಭಾರತ, ಜೈಮಿನಿ ಭಾರತ,ವಾಲ್ಮೀಕಿ ರಾಮಾಯಣ ಶ್ರೀಮದ್ಭಾಗವತ ಪುರಾಣ, ಶಂಕರ ಸಂಹಿತೆ, ಪುರಾಣ ನಾಮ ಚೂಡಾಮಣಿ,ದೇವಿ ಭಾಗವತ, ಗುರು ಚರಿತ್ರೆ, ಇತಿಹಾಸದ ಮೇಲೆ ಹೊಸಬೆಳಕು, ಅದಮ್ಯ, ಸಾವರ್ಕರ್ ಜೀವನಚರಿತ್ರೆ, ಚಾಣಕ್ಯ, ವಿಶ್ವವಿಜೇತ ವಿವೇಕಾನಂದ, ರಾಮಕೃಷ್ಣ ವಚನವೇದ, lateral thinking ,Toxic Emotions at work, Its all politics. Dale Carnegie books, ಕಗ್ಗ, ಕುವೆಂಪು ಸಾಹಿತ್ಯ, ಕಾರಂತರ ಸಾಹಿತ್ಯ, ಯೆಂದಮೂರಿ, ಕೆ ಟಿ ಘಟ್ಟಿ ಯವರ ಕಾದಂಬರಿಗಳು
Google apps
Main menu