Blogger
vinu
On Blogger since: December 2009
Profile views: 483

My blogs

About me

GenderMale
IndustryAgriculture
Locationyana, karnataka, India
Introductionನಾನು ವಿನು ಹೆಗಡೆ.ನನ್ನ ಊರು ಯಾಣಾ.ನಾನು ಇರೋದು ಅಲ್ಲೇ ,ಸದ್ಯಕ್ಕೆ B.S.N.L.Telephone ಲ್ಲಿ ಕೆಲಸ ಮಾಡ್ತಾ ನನ್ನದೇ ಅದ ಒಂದು ಗೆಸ್ಟ್ ಹೌಸ್ ಮಾಡಿ ನಮ್ಮ ಉರಲ್ಲೇ ಇದ್ದ ಎರಡು ಜಲಪಾತಗಳಿಗೆ ಚಾರಣ ನಡೆಸುತ್ತಿದ್ದೇನೆ.ನಾನು ಗೆಸ್ತ ಹೌಸ್ ಮಾಡಲು ಕಾರಣ ಯಾಣಾ ಒಳ್ಳೆ ಪ್ರವಾಸಿತಾಣವಾಗಿದ್ದು ತುಂಬಾ ಜನರು ಬಂದುಹೊಗುತಿದ್ದಾರೆ.ಇಲ್ಲಿ ಯಾವುದೇ ವಸತಿ ವ್ಯವಸ್ತೆ ಇಲ್ಲವಾಗಿದೆ.ಈ ವರ್ಷದಿಂದ ಇದನ್ನು ಆರಂಬಿಸಿದ್ದೇನೆ.ಇಲ್ಲಿ ಎರಡು ಜಲಪಾತಗಲಿದ್ದು ನೋಡಲು ಅದ್ಭುತವಾಗಿದೆ.(1,ವಿಭೂತಿ ಜಲಪಾತ 2,ಕಂದಲ್ಲಿ ಜಲಪಾತ)
Google apps
Main menu