Blogger
ಪ್ರವರ ಕೊಟ್ಟೂರು
On Blogger since: August 2009
Profile views: 1,883

Blogs I follow

About me

GenderMale
IndustryEducation
Occupationಇನ್ನು ಓದ್ತಾ ಇದಿನಿ ಕಣ್ರಿ
Locationಕೊಟ್ಟೂರು, ಕರ್ನಾಟಕ, India
Introductionಕನಸೊಳಗೆ ಏನೋನಕ್ಕೊ ಬಡಬಡಿಸುವಾಗಲೆಲ್ಲಾ ಕವಿತೆಗಳು ಹುಟ್ಟಿಕೊಳ್ಳುತ್ತವೆ, ಒಂದಷ್ಟು ಮುಷ್ಠಿಯಲ್ಲಿ ಸಿಕ್ಕರೆ ಒಂದಷ್ಟು ಬೆರಳ ಸಂದಿಯಲ್ಲಿ ಜಾರಿ ಹೋಗುತ್ತವೆ.... ಕೈಗೆ ಸಿಕ್ಕವುಗಳನ್ನೆಲ್ಲಾ ಹಿಡಿದು ಕವಿತೆಯಾಗಿಸಿದ್ದೇನೆ.... ಓದುವುದು ಬಿಡುವುದು ನಿಮಗೆ ಬಿಟ್ಟದ್ದು
Interestsಓದೋದು, ಅನ್ಸಿದ್ ಬರಿಯೊದು, ಪೇಂಟಿಂಗ್ ಮಾಡೋದು, ಎಲ್ಲಾರು ಕಿವಿ ಮುಚ್ಕೊಳ್ಳೊ ಹಾಗೆ ಹಾಡೋದು, ಹಾಡು ಕೇಳೋದು, ಗೆಳೆಯರ ಜೊತೆ ಹರಟೋದು ತುಂಬಾ ಇದೆ ಆದರೆ ನಿಮ್ಗೆ ಕೇಳೊಕೆ ಕಷ್ಟವಾಗುತ್ತೆ........
Favorite moviesಆ ದಿನಗಳು, ಟೈಟ್ಯಾನಿಕ್, ಲಗಾನ್, ರಂಗ್ ದೇ ಬಸಂತಿ, ಇಂಡಿಯಾನ ಜೋನ್ಸ್, ದ ರೈಡರ್, ಮ್ಯಕ್ಯಾನೀಸ್ ಗೊಲ್ಡ್,,,,,,,, ವಗ್ಯಾರಾ ವಗ್ಯಾರಾ
Favorite musicಹಿಂದುಸ್ತಾನಿ, ಕರ್ನಾಟಕ ಸಂಗೀತ, ಸೂಫಿ, ಹಿಪ್-ಹಾಪ್, ಪಾಪ್ ಮ್ಯುಸಿಕ್
Favorite booksಗಾಂಧಿ ಕ್ಲಾಸು, ಅರಮನೆ, ಮಲೆಗಳಲ್ಲಿ ಮಧು ಮಗಳು, ಮುಖ್ಯವಾಗಿ ಸಿಲ್ಯಾಬಸ್
Google apps
Main menu