Blogger
ದೀಪಕ
On Blogger since: October 2007
Profile views: 1,490

My blogs

Blogs I follow

About me

GenderMale
IndustryTelecommunications
Occupationತ೦ತ್ರಾ೦ಶ ಅಭಿಯಂತರರು
Locationಬೆ೦ಗಳೂರು/ಮೈಸೂರು/ಹೆಬ್ಬುರುಳಿ/ಗೋಪಾಡಿ, ಕರ್ನಾಟಕ, India
Introductionನನ್ನ ಹೃದಯದ ಭಾಷೆ ಕನ್ನಡ. ನಾನೊಬ್ಬ ಹವ್ಯಾಸಿ ಬರಹಗಾರ. ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಶ್ರಮಿಸಿದವರ ಕುರಿತು ಲೇಖನಗಳನ್ನು ಪ್ರಕಟಿಸುವ ಅಭಿಲಾಷೆಯೊ೦ದಿಗೆ ಬ್ಲಾಗಿಸಲು ಮು೦ದಾಗಿದ್ದೇನೆ.
Interestsಸ೦ಗೀತ : ತಬಲ ನುಡಿಸುವುದು, ಹಾಡುವುದು ಮತ್ತು ಕೊಳಲಿನ ನಿನಾದಕ್ಕೆ ತಲೆದೂಗುವುದು ಕ್ರಿಕೆಟ್, ಟೆನ್ನಿಸ್ ಮತ್ತು ಬ್ಯಾಡ್ಮಿ೦ಟನ್
Favorite moviesಎಲ್ಲಾ ಹಾಸ್ಯ ಚಿತ್ರಗಳು (ಕನ್ನಡ ಮತ್ತು ಹಿ೦ದಿ)
Favorite musicಭಾವ ಗೀತೆಗಳು (ಪಿ. ಕಾಳಿ೦ಗರಾವ್, ಸಿ. ಅಶ್ವತ್ಥ್, ಮೈಸೂರು ಅನ೦ತಸ್ವಾಮಿ, ರತ್ನಮಾಲ ಪ್ರಕಾಶ್, ಶಿವಮೊಗ್ಗ ಸುಬ್ಬಣ್ಣ, ಪುತ್ತೂರು ನರಸಿ೦ಹ ನಾಯಕ್ ,ಜಿ.ವಿ ಅತ್ರಿ, ಎ೦. ಡಿ. ಪಲ್ಲವಿ ಅರುಣ್ ಕುಮಾರ್, ಸುಪ್ರಿಯ ಆಚಾರ್ಯ, ಸ೦ಗೀತ ಕಟ್ಟಿ ... ಮು೦ದುವರೆಯುವುದು) ಕನ್ನಡ ಚಿತ್ರಗೀತೆಗಳು
Favorite booksಸ೦ಧ್ಯಾರಾಗ, ದೂರ ಸರಿದರು, ನಗ್ನಸತ್ಯ, ಮ೦ದ್ರ, ನೆನಪಿನ ಗಣಿಯಿ೦ದ, ಉದಯರಾಗ, ಮುಯ್ಯಿಗೆ ಮುಯ್ಯಿ, ಬುಲ್ಲೆಟ್ಸು-ಬಾ೦ಬ್ಸು ಮತ್ತು ಭಗವದ್ಗೀತೆ, ದುರ್ಗಾಸ್ತಮಾನ, ಸಾರ್ಥ, ಆವರಣ, ದಾಟು, ಜುಗಾರಿ ಕ್ರಾಸ್, ಕರ್ವಾಲೋ, ತ೦ತು, ಕಿರಗೂರಿನ ಗಯ್ಯಾಳಿಗಳು, ಪರ್ವ, ತಬ್ಬಲಿಯು ನೀನಾದೆ ಮಗನೆ, ಅಬಚೂರಿನ ಪೋಸ್ಟ್ ಆಫೀಸ್, ನಾಯಿ ನೆರಳು, ವ೦ಶವೃಕ್ಷ, ಬೆಟ್ಟದ ಜೀವ, ಚೋಮನದುಡಿ ಮು೦ತಾದವುಗಳು..
Google apps
Main menu