ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ.

My blogs

Blogs I follow

About me

Location ಬೆಂಗಳೂರು- Bengalooru, ಕರ್ನಾಟಕ- Karnataka, India
Introduction ಹುಟ್ಟಿದ್ದು ಸಿರಸಿ ಸಮೀಪದ ಕಡ್ನಮನೆಯಲ್ಲಿ,ಬಿ,ಎಫ಼್.ಎ ಪದವಿ ಮೈಸೂರಿನಲ್ಲಿ, ಚಿತ್ರಕಲಾ ಪರಿಷತ್ತಿನಲ್ಲಿ ಸ್ನಾತಕೋತ್ತರ ಪದವಿ ಶಿಲ್ಪಕಲೆಯಲ್ಲಿ.ಇಗ ಸಂದರ್ಶಕ ಬೋದಕನಾಗಿ ಕೆಲಸ, ಸಂಗೀತ,ಸಾಹಿತ್ಯ,ಸಂಸ್ಕೃತಿ,ರಂಗಭೂಮಿ,ಕಲೆ, ಗೀಳಿರುವ ಕ್ಷೇತ್ರಗಳು.ಇಲ್ಲಿ ನೀವು ನೋಡುತ್ತಿರುವ ಕಲಾಕೃತಿಗಳೆಲ್ಲ ನಾನು ರಚಿಸಿದ್ದು.ಅಷ್ಟೇನು ಪಾರದರ್ಶಕವಲ್ಲದ,ಹೊಸತನವನ್ನು ದುಡಿಸಿಕೊಳ್ಳುವ ಹಂಬಲವಿರುವ,ಸುತ್ತಲ ಸಮಾಜಕ್ಕೆ ಸ್ಪಂದಿಸಬೇಕೆನ್ನುವ,ಆಧುನಿಕತೆ,ಸಮಕಾಲೀನತೆಯ ಜೊತೆ ಜೊತೆಗೆ ಸಾಗಬೇಕೆಂದಿರುವ,ಮಲಿನಗೊಳ್ಳುತ್ತಿರುವ ಪರಿಸರದ,ಕಲುಷಿತವಾಗುತ್ತಿರುವ ನೀರಿನ,ಕಳೆದುಕೊಳ್ಳುತ್ತಿರುವ ಸಂಪ್ರದಾಯದ,ನನ್ನ ತನದ,ನನ್ನ ಆನಂದದ,ಅನುಭವದ,ಒಂದಿಷ್ಟು ಗೊಂದಲದ,ತವಕದ,ಅವಕಾಶದ ಅಭಿವ್ಯಕ್ತಿಗಳಿವು.