ಪೊಟ್ಯಾಷಿಯಂ ಪರಮಾಂಗನೇಟ್
My blogs
| Gender | Male |
|---|---|
| Industry | Communications or Media |
| Occupation | journalist, sub editor |
| Location | sirsi, karnataka, karnataka, India |
| Introduction | ನಾನು ಯಾರು ಅಂತ ಹೇಳ್ಬೇಕಂತೆ! ಸರಿ, ಶುದ್ದ ನಿರುಪಯೋಗಿ, ನಿರುಪದ್ರವಿ, ಅಹಂಕಾರಿ, ಹಳೆ ಹುಡುಗಿ ಹೇಳಿದಂತೆ ಅನುತ್ಪಾದಕ ಜೀವಿ. ಮಾಡದ ಕೆಲಸವಿಲ್ಲ, ತಿಳಿಯದ ವಿಷಯವಿಲ್ಲ ಅಂತಾ ನನಗೆ ನಾನೇ ಬೆನ್ನು ತಟ್ಟಿಕೊಳ್ತೀನಿ. ಯಾವ ಕೆಲಸವನ್ನೂ ಮಾಡದ ಅಪ್ಪಟ ಸೋಮಾರಿ, ಅಜ್ಞಾನಿ, ಅಲ್ಪಜ್ಞಾನಿ ಇನ್ನೂ ಏನೇನೋ. ಸದ್ಯ ಬರೆಯೋ ಹುಚ್ಚಿದೆ, ಮುಂದೆ? ಗೊತ್ತಿಲ್ಲ. ಈ ಜಗತ್ತಲ್ಲಿ ನನ್ನ ಪರಿಚಯ ಶರತ್ ಹೆಗಡೆ ಎಂಬ ಹೆಸರಿನ ಮೂಲಕ. ಬರೆಯೋ ಚಟ ಹುಟ್ಟಿದಾಗಿನಿಂದ ಪೊಟ್ಯಾಷಿಯಂ ಪರಮಾನಗನೆಟ್ ಎಂಬ ನಾನಿಟ್ಟುಕೊಂಡ ಹೆಸರಿನ ಮೂಲಕ. ಯಾಕೆ ಇದೇ ಹೆಸರೆಂದರೆ ಉತ್ತರ ನನ್ನಲ್ಲಿಲ್ಲ. ಉದ್ಯೋಗದಲ್ಲಿ ಪತ್ರಕರ್ತ. ಇನ್ನೆಷ್ಟು ದಿನ? ಅದಕ್ಕೊಂದು ನೆಟ್ಟಗಿನ ಉತ್ತರ ತಯಾರಿಲ್ಲ. ಅನಿಶ್ಚಿತ ಬದುಕನ್ನು ಅದರಷ್ಟಕ್ಕೇ ಬಿಟ್ಟ ಅನಾಗರಿಕ ವ್ಯಕ್ತಿ. ಸದ್ಯಕ್ಕಿಷ್ಟು ನನ್ನ ಪರಿಚಯ, ಹೆಚ್ಚಿಗೆ ತಿಳಿದಂತೆ ಆಸಕ್ತಿ ಮಾಯವಾಗಬಹುದು. |
| Interests | ಬರೆಯುತ್ತೇನೆ ಎಂಬುದೊಂದು ನಿರೀಕ್ಷೆಯ ಮೇಲೆ ಬ್ಲಾಗ್ ತಯಾರಿಸಿಕೊಂಡೆ, ಹಾಗಿದ್ದಮೇಲೆ ಬರೆಯುವುದೊಂದೇ ಹವ್ಯಾಸ ಎಂದು ನಿಮಗೆ ತಿಳಿಸಿದರೆ ಸಾಕಷ್ಟಾಯ್ತು. |
| Favorite movies | ಸಿಕ್ಕಾಪಟ್ಟೆ ಇವೆ, ನೆನಪಿಲ್ಲ! |

