Blogger
ನವೀನ್ ಹಳೇಮನೆ
On Blogger since: March 2008
Profile views: 2,038

My blogs

Blogs I follow

About me

GenderMale
IndustryEducation
OccupationTeacher-Trainer-Translator
Locationಬೆಂಗಳೂರು, ಕರ್ನಾಟಕ, India
Introductionನಾನೆಂಬುದು ನನ್ನ ಸುತ್ತಲಿನ ದೊಡ್ಡ ಗೆಳೆಯರ ಪಡೆ, ನನ್ನ ಮೂಲವಾದ ನನ್ನಪ್ಪ - ನನ್ನಮ್ಮ, ನಾ ಹುಟ್ಟಿ ಬೆಳೆದ ನನ್ನೂರು ಹಾಲುಗೊಣ, ನಾ ದನ ಕಾದ ಹಟ್ಣದಮ್ಮನ ಹಿಪ್ಪೆ ತೋಪು, ನನ್ನ ಕತೆಗಳ ಕಣ್ಬಿಟ್ಟು ಕೇಳಿದ ನನ್ನಕ್ಕ ತಂಗಿಯರು, ನನ್ನ ಕೈ ಹಿಡಿದು ನಡೆಸಿದ ಅಪಾರ ಪುಸ್ತಕಗಳು,ಎಲ್ಲೋ ಒಮ್ಮೊಮ್ಮೆ ಹೊಡೆದ, ಬೈದ ಗುರುಗಳು, ನನ್ನ ಹಾಲುಗೊಣದಿಂದ ಮೈಸೂರಿನವರೆಗೆ ಸಹಿಸಿಕೊಂಡು ಓದಿಸಿದ ಶಾಲಾ ಕಾಲೇಜುಗಳು, ಅಲ್ಲಿನ ಬೀದಿಗಳು, ರೋಸಿ ರೋಸಿ ನನಗೆ ಹೊಸಪಾಠಗಳ ಕಲಿಸುತಿರುವ ಬೆಂಗಳೂರು... ಇವೆಲ್ಲವುಗಳಿಂದಲೇ ನಾನೆಂಬ ’ನಾನು’ ಹೀಗಿರುವುದು...
InterestsBody Language, Literature,Translation, Agriculture, Painting, Photography, Philosophy,
Favorite moviesNo man's Land, Dil Chahta Hai,ಅತಿಥಿ, ದ್ವೀಪ, ಕಾಡು, Satya, Sarkar, Bicycle Thieves, Life is Beautiful, August Rush,400 Blows,Apocalypto, Subway, Deep Blue,
Favorite musicMohd. Rafi's Songs, AR Rahman's Music
Favorite booksThe Outsider- Albert Camus, ಪರಿಸರದಕತೆ-ಪೂರ್ಣ ಚಂದ್ರ ತೇಜಸ್ವಿ, ಮೂಕಜ್ಜಿಯ ಕನಸುಗಳು-ಶಿವರಾಮ ಕಾರಂತ, Far from the Madding Crowd-Thomas Hardy
Google apps
Main menu