ಮಾವೆಂಸ
My blogs
Blogs I follow
| Gender | Male |
|---|---|
| Location | ಎಡಜಿಗಳೇಮನೆ, ಮಾವಿನಸರ, ಸಾಗರ ಕರ್ನಾಟಕ, India |
| Introduction | ನಮ್ಮ ಪರಿಚಯವನ್ನು ನಾವೇ ಹೇಳಿಕೊಳ್ಳುವುದು ನಾಚಿಕೆಯ ವಿಚಾರ.ನಾನೀಗ ಉದಯವಾಣಿಯ ಸಾಗರ ವರದಿಗಾರ. ನಾನೊಬ್ಬ ಸಾವಯವ ಕೃಷಿಕನೂ ಹೌದು. ಜೊತೆಗೆ ಪತ್ರಿಕೆಗಳ ಬೇರೆ ಪುಟಗಳಿಗೆ ಲೇಖನ ಬರೆಯುವ ಚಟ. ಉದಯವಾಣಿ, ತರಂಗ, ಸುಧಾ, ಪ್ರಜಾವಾಣಿ, ಸಹಜ ಸಾಗುವಳಿ... ಬಿಡಿ, ಬರಹಗಾರನಿಗೆ ಎಲ್ಲೆಡೆ ಬರಹ ಪ್ರಕಟಿಸಲು ಇರುವ ಅವಕಾಶವನ್ನು ನಾನು ಬಳಸಿಕೊಂಡಿದ್ದೇನಷ್ಟೆ. ವಿಜಯ ಕರ್ನಾಟಕದಲ್ಲಿ ೩೨ ವಾರ ‘ಊರುಗೋಲು’ ಎಂಬ ಅಂಕಣ ಬರೆದಿದ್ದೆ. ಗ್ರಾಹಕ ಆಂದೋಲನದಲ್ಲೂ ಒಂದಿಷ್ಟು ಕೆಲಸ. ಸಾಗರದ ಬಳಕೆದಾರರ ವೇದಿಕೆಯ ‘ಬಳಕೆ ತಿಳುವಳಿಕೆ’ ಪತ್ರಿಕೆಯ ಸಹಸಂಪಾದಕನಾಗಿ ತುಸು ದುಡಿಮೆ. ಹಳ್ಳಿಯಲ್ಲಿ ವಾಸ,ಇನ್ನೆಂತ ಹೇಳಲಿ? |
| Favorite music | ಕನ್ನಡದ ಇಂಪು ಗೀತೆಗಳು |
| Favorite books | ಮಲ್ಲಾದಿಯ ‘ಈ ಜೀವನ ಬೇವು ಬೆಲ್ಲ’ |
