ಎಂ.ಶಿವನಂಜಯ್ಯ

My blogs

About me

Gender MALE
Occupation ಆಡಳಿತಾಧಿಕಾರಿ, ಜಾನಪದ ಲೋಕ
Location ರಾಮನಗರ, ಕರ್ನಾಟಕ, India
Introduction ರಾಮನಗರ ಜಿಲ್ಲೆ ಮತ್ತು ಇದೇ ತಾಲ್ಲೂಕಿನ ಕೂಟಗಲ್ಲು ನನ್ನ ಹುಟ್ಟೂರು. ಕೂಟಗಲ್ಲು,ಬೆಸಗರಹಳ್ಳಿ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ.ಕನಕಪುರ,ಕುಣಿಗಲ್,ಚನ್ನಪಟ್ಟಣ,ರಾಮನಗರ,ಮಳವಳ್ಳಿ ಮುಂತಾದ ಕಡೆ ಉಪನ್ಯಾಸಕನಾಗಿ, ಪ್ರಾಧ್ಯಾಪಕನಾಗಿ, ಪ್ರಾಂಶುಪಾಲನಾಗಿ ಸೇವೆ ಸಲ್ಲಿಸಿದ್ದೇನೆ. ಪ್ರಸ್ತುತ ಕರ್ನಾಟಕ ಸಾಹಿತ್ಯ ಪರಿಷತ್ತಿನ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಲೇಖಕನಾಗಿ ಕವನ ಸಂಕಲನ,ವಿಮರ್ಶೆ,ನಾಟಕ,ಕಾದಂಬರಿಗಳನ್ನು ರಚಿಸಿದ್ದೇನೆ. ಸರಳ ವಿವಾಹ ಕೈಪಿಡಿ ಎಂಬ ಕಿರು ಹೊತ್ತಿಗೆಯೂ ಪ್ರಕಟವಾಗಿದೆ. ಸಾಮಾಜಿಕ ಸಾಂಸ್ಕ್ರತಿಕ ಹಾಗೂ ಪರಿಸರವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ.
Interests ಓದು, ಬರವಣಿಗೆ, ಕ್ರೀಡೆ, ಪರಿಸರ, ರಾಜಕೀಯ, ಸಂಘಟನೆ
Favorite Movies ನಾಂದಿ, ಗೌರಿ, ಸರ್ವಮಂಗಳ, ಅಪರಿಚಿತ, ಬಂಗಾರದ ಮನುಷ್ಯ, ಮಣ್ಣಿನ ಮಗ, ನಾಗರ ಹಾವು
Favorite Music ಹಳೆಯ ಕನ್ನದ ಮತ್ತು ಹಿಂದಿಯ ಚಿತ್ರಗೀತೆಗಳು ಮತ್ತು ಭಾವಗೀತೆಗಳು
Favorite Books ಮಲೆಗಳಲ್ಲಿ ಮದುಮಗಳು, ಬಾಳ್ವೆಯೇ ಬದುಕು, ಅಳಿದ ಮೇಲೆ, ಸಮರಸವೇ ಜೀವನ, ಅಹಲ್ಯೆರಾಮಾಯಣ ದರ್ಶನಂ, ಪರ್ವ