Suhas

My blogs

Blogs I follow

About me

Gender Male
Location ಬೆಂಗಳೂರು, ಕರ್ನಾಟಕ, India
Introduction ನಮಸ್ಕಾರ... ಸದಾ ಹೊಸತನದ ಅನ್ವೇಷಣೆಯಲ್ಲಿ ತೊಡಗಿಕೊಂಡಿರುವ ಒಂದು ಹುಚ್ಚು ಮನಸ್ಸಿನ ಅವ್ಯಕ್ತ ಭಾವಸ್ಪರ್ಶ ಈ "ರಮ್ಯಸ್ಮ್ರುತಿ" ... ಬರವಣಿಗೆ ಅಭ್ಯಾಸವೂ ಅಲ್ಲದ ಹವ್ಯಾಸವೂ ಅಲ್ಲದ, ಕೇವಲ ಮನದಲ್ಲಿ ಮೂಡುವ ಭಾವತೀವ್ರತೆಗೆ ಅಕ್ಷರ ರೂಪ ಕೊಡುವ ಒಂದು ಪ್ರಯತ್ನವಷ್ಟೇ.ಇರುಳೆಲ್ಲ ಒಂದು ಕನಸಾಗಿ ಕಾಡಿ ಮುಂಜಾನೆಗೆ ಒಂದು ಕಾವ್ಯವಾಗಿ ರೂಪುಗೊಂಡ ಎಷ್ಟೋ ಹನಿಗಳೊಂದಿಗೆ, ಈ ಸ್ಮೃತಿಯಲ್ಲಿ ಹಗಲೆಲ್ಲ ಜ್ವರವಾಗಿ ಕಾಡಿ ರಾತ್ರಿಗೆ ಬೆವೆತು ಒಂದು ಪ್ರೇಮನಿವೇದನೆಯಾಗಿ ಭಾವಾಂತರಗೊಂಡ ಇಬ್ಬನಿಗಳನ್ನು ಸಹ ಕಾಣಬಹುದು.