Blogger
Sumana
On Blogger since: December 2006
Profile views: 699

My blogs

About me

GenderFemale
IndustryEngineering
LocationBangalore, Karnataka, India
Introduction"Soft" ಮನಸ್ಸಿನ ಮೈಸೂರು ಜನರ ನಡುವೆ ಹುಟ್ಟಿ, ಖಾರ ಮಂಡಕ್ಕಿ,"Soft" ಬೆಣ್ಣೆ ದೋಸೆಯ ದಾವಣಗೆರೆಯಲ್ಲಿ ಬೆಳೆದು, "Soft" ಹೃದಯಗಳಿಗೆ ಹತ್ತಿರವಾಗುತ್ತಾ, ಸಂಜೆಯ ಕೆಂಪಾದ ಸೂರ್ಯನ ನೋಡುತ್ತಾ ಕರಾವಳಿಯ "Soft" ಮರಳಿನಲ್ಲಾಡಲಿಚ್ಚಿಸುವ, "Soft" ಆದ ದನಿಯಲ್ಲೇ ಛಾಟಿಯ ಏಟ್ ಹೊಡೆದೆಬ್ಬಿಸುವ ಸ್ವಾಮಿ ಬ್ರಹ್ಮಾನಂದರ ಮಾತುಗಳಿಗೆ ಮನಸೋತ, ಎಮ್,ಎಸ್,ಸುಬ್ಬಲಕ್ಷ್ಮಿಯ "ಜೋ ಅಚ್ಯುತಾನಂದ..." ಹಾಡನ್ನು Soft ಆಗಿ ಕೇಳಿ ಮಲಗುವ, ಆಗೊಮ್ಮೆ,ಈಗೊಮ್ಮೆ ಕವಿತೆಗಳ ಗೀಚುತ್ತಾ,ಮನದಲ್ಲೇ ಹಾಡುತ್ತಾ,ಬಣ್ಣಗಳೊಟ್ಟಿಗೆ ಆಡುವ ಸಧ್ಯಕ್ಕೆ "if..else..", "For each...Next" ಗಳ ನಡುವೆ ಸುಂದರ ಪರಿಸರದ ಭಾವನೆಯಲ್ಲಿ ವಿಹರಿಸುತ್ತಿರುವ 'ಸುಮನ'ಸ್ಸಿನ Software Engineer...!
InterestsPainting, Reading (even newspaper), listening philosphical speach...
Favorite moviesSagarasangamam,ShrutiLaylu,Kaviratna KaLidasa, Do Ankhen Baarah Haath
Favorite musicKannada Bhavageethe
Favorite booksBaduka Badalisabahudu-NemiChandra,Thappu MadoNa banni-Yandamuri Verendranath Yaad Vashem-Nemichandra, Celebrating Silence-Ravishankar
Google apps
Main menu