ಶಶೀ ಬೆಳ್ಳಾಯರು

My blogs

About me

Gender Male
Industry Telecommunications
Occupation journalist
Location mangalore, karnataka, India
Introduction ಸುಮ್ನೆ ಏನಾದ್ರೂ ನೋಡಿದ್ರೆ ಆ ಬಗ್ಗೆ ಬರೀಬೇಕು ಅನಿಸುತ್ತೆ, ಹಾಗೆಂದು ಕಂಡದ್ದಕ್ಕೆಲ್ಲಾ ಬರೆಯೋ ಜಾಯಮಾನ ನನ್ನದಲ್ಲ... ದೂರದ ಬೆಟ್ಟ ನುಣ್ಣಗೆ ಅನ್ನೋ ಹಾಗೆ ಕೈಗೆ ಸಿಗದೆ ದೂರದಿಂದಲೇ ಕಾಡೋ ಆಗ, ಚಂದ್ರಮ, ಚುಕ್ಕಿ-ತಾರೆ ಇವೆಲ್ಲಾ ನನ್ನ ತುಂಬಾನೇ ಕಾಡುತ್ತೆ. ಆಗೆಲ್ಲಾ ನಾನು ಸುಮ್ಸುಮ್ನೆ ಏನಾದ್ರೂ ಬರೆದು ಮನಸಿಗೆ ಸಮಾಧಾನ ತಂದ್ಕೋತೀನಿ. ಪ್ರಕೃತಿಯ ಮಡಿಲಲ್ಲಿ ವಿಹರಿಸೋದು, ಕಾಡು-ಮೇಡು ಸುತ್ತೋದು ನನ್ನ ಇಷ್ಟದ ಹವ್ಯಾಸ... ಪ್ರಕೃತಿಯಲ್ಲಿ ವಿಹರಿಸ್ತಾ ಅಲ್ಲಿನ ಪ್ರತಿಯೊಂದು ಸೊಬಗನ್ನು ಕಣ್ಣಾರೆ ತುಂಬಿಕೊಳ್ಳೋ ಆಸೆ. ಆಸೆಗಳೆಲ್ಲಾ ಹೇಳ್ಕೊಳ್ತಾ ಹೋದ್ರೆ ಮುಗಿಯೋದಿಲ್ಲ. ನಿಮ್ಜೊತೆ ಸುಮ್ಸುಮ್ನೆ ಮಾತಾಡ್ತೀನಿ ಅಂತ ಬೇಸರ ಪಡ್ಬೇಡಿ. ಹೊಸತನದ ತುಡಿತ ಇರೋ ಗೆಳೆಯರಿಗೆ ಈ ನನ್ನ ಪುಟಗಳ ಅರ್ಪಣೆ....
Interests reading novels. trekking, writing, watching the nature...
Favorite Movies arya(telugu), nuvvasthanante naa neddontana, mohabbatein(hindi) manasare(kannada) and ee(tamil)
Favorite Music wada raha(khaki) and kabhi sham dhale(sur)
Favorite Books marali mannige(shivaram karantha), chitte hejje jadu(jogi), malgudi dinagalu(r.k.laxman), anavarana(bhairappa)malgudi dinagalu(r.k.narayan)