ಸಿಹಿಬರಹ

My blogs

About me

Gender Male
Industry Education
Occupation ಉಪನ್ಯಾಸಕ
Location ಶಿರ್ವ, ಉಡುಪಿ, ಕರ್ನಾಟಕ, India
Introduction ಹೆಸರು ವಿಘ್ನೇಶ್ ಹೊಳ್ಳ, ಊರು ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಎಲ್ಲಾ ಸಾಮಾನ್ಯ ಹಳ್ಳಿಗಳಂತೆ ಇರುವ ತೆಕ್ಕಾರು. ಶಿಕ್ಷಣ ಕಲಾ ಪದವಿ ಮತ್ತು ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ. ವೃತ್ತಿ ಉಡುಪಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಉಪನ್ಯಾಸಕ. ಆಸಕ್ತಿ ಸಾಹಿತ್ಯ, ನಾಟಕ, ಸಂಗೀತ ಮತ್ತು ಇತರ ಹಲವು. ಬರವಣಿಗೆ ನನ್ನೋಳಗಿನ ಆಲೋಚನೆಗಳಿಗೆ ಮುಕ್ತಿ ನೀಡುವ ಸಲುವಾಗಿ.
Interests ನಾಟಕ, ಸಂಗೀತ, ಸಾಹಿತ್ಯ, ಮತ್ತು ನನ್ನ ವೃತ್ತಿಯಾದ ಸಮಾಜ ಕಾರ್ಯ.
Favorite Movies ಒಳ್ಳೆ ಮೌಲ್ಯಗಳನ್ನು ನೀಡುವ ಎಲ್ಲಾ ಭಾಷೆಯ ಚಲನಚಿತ್ರಗಳು
Favorite Music ಶಾಸ್ತ್ರಿಯ ಸಂಗೀತ, ಗಜಲ್, ಭಜನ್ ಗಳು ಮತ್ತು ಸುಗಮ ಸಂಗೀತ
Favorite Books ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಎಲ್ಲಾ ಪುಸ್ತಕಗಳು, ಅದರಲ್ಲೂ ಕರ್ವಾಲೋ, ಚಿದಂಬರ ರಹಸ್ಯ ಮತ್ತು ಅಣ್ಣನ ನೆನಪು.