ಸಿಂಪಲ್ ಹುಡ್ಗಿ ನೇತ್ರಾ

My blogs

Blogs I follow

About me

Gender FEMALE
Location Mysore, Karnataka, India
Introduction ಕಂಡ ಎಲ್ಲ ಕನಸುಗಳು ನನಸಾಗಿ ಬಿಟ್ಟರೆ ಕನಸು ಕಾಣಲು ಇರುವ ಅರ್ಥವೇನು ? ನನ್ನ ಬಗ್ಗೆ ನಾನೇ ಹೇಳಬೇಕ. ಅಲ್ವೇ ಮತ್ತೆ ನನ್ನ ಬಗ್ಗೆ ನೀವೇ ಹೇಳೋಕೆ ನಾನೇನು ಗಾಂಧಿ ಪೀಸಾ. ಇಲ್ಲಾ ಕ್ರೇಜಿ ಸ್ಟಾರ್ ರವಿಚಂದ್ರನ್? ಹ್ಹಾ ಹ್ಹಾ.. ನನ್ ಹೆಸ್ರು ಕೇಳಿದ್ರೆನೇ ಕಣ್ಣೆಲ್ಲ ಕೆಂಪಗ್ ಮಾಡ್ಕೊಂಡು, ಮನಸಲ್ಲಿ ಸಿಟ್ಟಿನ ಜ್ವಾಲೆ ಹತ್ತಿ, ಕೈಗೆ ಸಿಕ್ಕಿದ್ರೆ ತಟ್ಬಿಡೋಣ ಅಂತ ಅನ್ನಿಸೋ ಬದಲು, ನನ್ ಹೆಸ್ರು ಕೇಳಿಸ್ಕೊಂಡ್ರೆ/ನೆನ್ಸ್ಕೊಂಡ್ರೆ ಮುಖದಲ್ಲಿ ಒಂದು ಸಣ್ಣ SMILE ಬಂದ್ರೆ ಸಾಕು. ಅರೇ ನಿಲ್ಲಿ ಸ್ವಲ್ಪ ನನ್ನ ಪ್ರೊಫೈಲ್ ಇನ್ನು ಮುಗಿದಿಲ್ಲ ಆಗಲೇ ಬೇಜಾರ. ಅಲ್ಲಾ. ನೀವು ಬೇಜಾರಾದ್ರೆ ನಾನೇನು ಮಾಡೋಕಾಗಲ್ಲ,ಈಗ್ಲೂ ಬೇಜಾರಾದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ, ಏಕೆಂದರೆ ನೀವು ನನ್ನ ಫ್ರೆಂಡ್ಸ್ ಅಲ್ಲ್ವಾ. ನೋಡಿ ಇದು ನನ್ನ ಪ್ರೊಫೈಲ್ ಆಗಿರೋದ್ರಿಂದ ನಾನು ನನ್ನ ಸ್ಟೈಲ್ ನಲ್ಲಿ ಹೇಳ್ತೀನಿ ಕಿವಿ (!) ಇದ್ರೆ ಕೇಳಿ. ಕ್ಷಮಿಸಿ ಅದು ಕೇಳೋಕೆ ಬರಲ್ಲ ಓದಿ ತಿಳಿಕೊಳ್ಳಿ.:-) Hello ನನ್ನ ಬಗ್ಗೆ ಜಾಸ್ತಿ ಕೇಳಬೇಡಿ ನಿಮ್ಮ ಕಿವಿಗೆ ಒಳ್ಳೇದಲ್ಲ... ನಾನು ಸ್ವಲ್ಪ ತರ್ಲೆ♥ಸ್ನೇಹ ಪೂರ್ವ ಬುದ್ದಿವಂತ ಆಶ್ಚರ್ಯ ಜವಬ್ದಾರಿ ಮನಪೂರ್ವಕ ಮಿಂಚುವ ತಲೆ ಕೆಡಿಸುವ ಒಳ್ಳೆ ಮನಸಿನ ಸ್ವಲ್ಪ ಗಲಾಟೆ ಕಣ್ಣ ಸಂಚಲ್ಲಿ ಮಿಂಚುವ ಮಿಂಚು. ನನಗೆ ಕನಸಿದೆ ನಗುವಿದ ಜೊತೆಗೆ ಹೇಳಲಾಗದ ದುಃಖ ಇದೆ ಮರೆಯಲಾಗದ ಸಂತೋಷವಿದೆ ಕಾಣಿಸದ ಕಣ್ಣೀರಿದೆ ಹಂಚಲಾಗದ ಆಘಾತವಿದೆ ದುಃಖ ಮರೆಸೋ ಮನಸುಗಳಿವೆ ಕಣ್ಣಿರುಒರೆಸೋ ಕೈಗಳಿವೆ ಸುಖ ದುಃಖ ಹಂಚಿಕೊಳ್ಳಲು ನಿಮ್ಮೆಲ್ಲರ ಸ್ನೇಹವಿದೆ ಈ ಸ್ನೇಹ ಹೀಗೆ ಚಿರವಾಗಿರಲಿ ಎಂದು ಆಶಿಸೋ ನನ್ನ ಮನಸಿದೆ ಆ ಮನಸಿಗೆ ನಿಮ್ಮ ಸ್ನೇಹದ ಅವಶ್ಯಕತೆ ಇದೆ
Interests LiStEnInG To MoSiC.... ReAdInG BoOkS.... FaCe BoOk ChAtTiNg.... CoOkInG
Favorite Movies NaNnU NaNnA KaNaSu.... SaNjU WeDs GeEhA.... KiRaThAkA.... BiNdAaS.... MoGiNa MaNaSu.... KrRiSh.... DdLj.... KaBi KuShI KaBi GuM.... KuCh KuCh HoTa HaI.... BoMmArIlLU.... AaRyA.... HaPpY.... AlL DaRsHaN MoViEs.... AlL AlLu ArJuN MoViEs....
Favorite Music MeLoDy.. AlL KaNnAdA SoNgS.. PaTrIoTiC..
Favorite Books ಓ ಮನಸೇ....