Blogger
ಹನಿ
On Blogger since: September 2007
Profile views: 544

My blogs

About me

Locationಬೆಂಗಳೂರು, ಕರ್ನಾಟಕ, India
Introductionನನ್ನ ಹೆಸರು ಹನಿ. ಮಲೆನಾಡಿನವಳು ಎಂಬುದನ್ನು ಬಿಟ್ಟರೆ ಹೇಳಿಕೊಳ್ಳುವಂಥದ್ದೇನಿಲ್ಲ. ಹಿಂದೊಮ್ಮೆ ‘ಸಾಹಿತ್ಯ ಹಾಗೂ ಮಾಧ್ಯಮ ಲೋಕದ ತಲ್ಲಣಗಳ ತಾಣ’ ಎಂಬ ಅಡಿಬರಹದೊಂದಿಗೆ ‘ಪಾನಿಪುರಿ’ ಬ್ಲಾಗ್ ಆರಂಭಿಸಿದ್ದೆ. ಕೊಂಚ ಸಮಯ ಬ್ಲಾಗಿಂಗ್ ಬಿಟ್ಟು ಮತ್ತೆ ಬಂದಾಗ ಮನೆಯ ಬಾಗಿಲು ಮುಚ್ಚಿತ್ತು, ತೆರೆಯಲೇ ಇಲ್ಲ ! ಈಗ ಅದೇ ಹೆಸರಿನಲ್ಲಿ, ಕೊಂಚ ಮಾರ್ಪಾಟಿನೊಂದಿಗೆ ಇನ್ನೊಂದು ಬ್ಲಾಗ್ ಆರಂಭಿಸಿದ್ದೇನೆ.
Google apps
Main menu