Dr Y C Kamala
My blogs
| Gender | Female |
|---|---|
| Industry | Education |
| Occupation | Associate Proffessor |
| Location | Bangalore, Karnataka, India |
| Introduction | ಮೂಲತಃ ಭೌತವಿಜ್ಞಾನದ ಸಹ ಪ್ರಾಧ್ಯಾಪಕಿಯಾಗಿ ನ್ಯಾಷನಲ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿತ್ತಿರುವ ನಾನು , ರೇಡಿಯೋ , ಟೆಲಿವಿಷನ್ ಹಾಗೂ ಮುದ್ರಣ ಮುಂತಾದ ವಿವಿಧ ಮಾಧ್ಯಮಗಳ ಮೂಲಕ ವಿಜ್ಞಾನ ಸಂವಹನೆಯ ಕಾರ್ಯವನ್ನು ನಿರ್ವಹಿಸುತ್ತಿದ್ದೇನೆ . ಹಲವಾರು ಶಿಕ್ಷಣ ಸಂಸ್ಥೆಗಳ - ವೈಜ್ಞಾನಿಕ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯೆಯಾಗಿ ಶಿಕ್ಷಣ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಆಡಳಿತಾತ್ಮಕವಾಗಿ ನನ್ನನ್ನು ತೊಡಗಿಸಿಕೊಂಡಿದ್ದೇನೆ . ನನ್ನ ಪಿಎಚ್. ಡಿ ಮಹಾ ಪ್ರಭಂದ " ಭಾರತದಲ್ಲಿ ಆಧುನಿಕ ಭೌತಶಾಸ್ತ್ರದ ಬೆಳವಣಿಗೆಯ ಆರಂಭಿಕ ಹಂತ : ೧೯೦೦-೧೯೩೦ ಒಂದು ವಿಶ್ಲೇಷಣೆ" ಇದನ್ನು ಕನ್ನಡದಲ್ಲಿ ರಚಿಸಿದ್ದೇನೆ . ಡಾ . ಸುಲೋಚನ ಗುಣಶೀಲ , ಡಾ . ಲೀಲಾದೇವಿ ಅರ್ ಪ್ರಸಾದ್ ಅವರ ಜೀವನ ಚರಿತ್ರೆ ಮತ್ತು ಡಿಜಿಟಲ್ ತಂತ್ರಜ್ಞಾನದ ವಿಕಾಸವನ್ನು ತಿಳಿಸುವ " ಡಿಜಿಟಲ್ ಕ್ರಾಂತಿ ಮತ್ತು ಭಾರತ " ( ಅನುವಾದಿತ) ಪುಸ್ತಕಗಳನ್ನು ರಚಿಸಿರುವೆನು . ಇದರ ಜೊತೆಗೆ ಸುಮಾರು ೩೦ಕ್ಕೂ ಹೆಚ್ಚು ಭಾಷಣಗಳು , ೪ ನಾಟಕಗಳು ಹಲವಾರು ರಸಪ್ರಶ್ನೆ ಕಾರ್ಯ್ರಕ್ರಮಗಳು ಮತ್ತು ವೈಜ್ಞಾನಿಕ ಚರ್ಚೆಗಳನ್ನು ರೇಡಿಯೋ ಮೂಲಕ ನಡೆಸಿಕೊಟ್ಟಿರುವೆನು. ಪ್ರವಾಸ , ಚಾರಣ , ರುಚಿಕಟ್ಟಾದ ಅಡುಗೆ , ಕಾರ್ಯಕ್ರಮ ನಿರ್ವಹಣೆ ಮತ್ತು ಸಂಗೀತ ನನ್ನ ನೆಚ್ಚಿನ ಹವ್ಯಾಸಗಳು . |
| Interests | Reaserch,Litarature,Trekking,Anchoring,Cooking,Learning Music etc |

