Blogger
ಸುರೇಶ ಹೆಗಡೆ
On Blogger since: December 2012
Profile views: 811

My blogs

About me

GenderMale
Introductionಕಾರ್ಯ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿರುವ ನಾನು ಇಂಗ್ಲೀಷಿನಲ್ಲಿ "ಡ" ಆದ ಕಾರಣ "ಇಂಗ್ಲೀಶೆಂಬ ಕಿಟಕಿಯಲ್ಲಿ ಜಗತ್ತನ್ನ ನೋಡೋಣ ಆದರೆ ಕನ್ನಡದ ಹೆಬ್ಬಾಗಿಲಿನಲ್ಲಿಯೇ ಓಡಾಡೋಣ" ಎಂಬ ಕಾರಂತರ ಮಾತಿಗೆ ಜೋತು ಬಿದ್ದವನು. ಹಲವು ಹವ್ಯಾಸಗಳಿದ್ದರೂ ಒಂದನ್ನೂ ಸರಿಯಾಗಿ ಬೆಳೆಸಿಕೊಳ್ಳದೇ ಹಲವರಿಂದ ದೂರಲ್ಪಟ್ಟವನು. ಮನಸ್ಸಿಗೆ ತೋಚಿದ್ದನ್ನು ಜಿಜ್ಞಾಸೆ ಎಂಬ ಕವಚದೊಂದಿಗೆ ಇಲ್ಲಿ ಬರೆಯುವ ರುಚಿ. ಓದಿದವರ ಹೊಗಳಿಕೆಯ ಚಪಲ!!
Google apps
Main menu