Blogger
ರಂಗನಾಥ
On Blogger since: September 2010
Profile views: 3,759

My blogs

About me

GenderMale
IndustryEngineering
Introductionನನ್ನ ಸ್ವಂತ ಊರು ರಾಂಪುರ, ಇದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿದೆ. ಕಳೆದ 20 ವರ್ಷಗಳಿಂದ ಗಲ್ಫ ರಾಷ್ಟ್ರಗಳಲ್ಲಿ ಕೆಲಸ ಮಾಡುತಿದ್ದೇನೆ. ಸದ್ಯ ಒಮಾನ್ ದೇಶದ ರಾಜಧಾನಿ ಮಸ್ಕತ್ ನಲ್ಲಿ ಉದ್ಯೋಗ ಮಾಡುತಿದ್ದು, ಬಿಡುವಿನ‌ ಸಮಯದಲ್ಲಿ ಕಥೆ ಲೇಖನಗಳನ್ನು ಬರೆಯುವ ಹವ್ಯಾಸವಿದೆ. ನಾನು ಬರೆದ ಮೊದಲ ಕಥೆಗೆ ಪ್ರೋತ್ಸಾಹ ನೀಡಿ ಪ್ರಕಟಿಸಿದವರು ಹಿರಿಯ ಪತ್ರಕರ್ತರಾದ ಶ್ರೀ ಶ್ಯಾಮ್ ಸುಂದರ್ ರವರು, ಅವರ ಸತತ ಪ್ರೋತ್ಸಾಹ ದಿಂದ ಹಲವಾರು ಕಥೆ, ಲೇಖನಗಳನ್ನು ಬರೆದು ಪ್ರಕಟಿಸಿದ್ದೇನೆ. ಹಾಗೆ ಶುರುವಾದ ನನ್ನ ಬರವಣಿಗೆಯನ್ನು ವಿವಿಧ ಸಾಮಾಜಿಕ ಜಾಲತಾಣದಲ್ಲಿ ಮುಂದುವರಿಸಿದ್ದೇನೆ. Kannada_Blog
Interestsಕಥೆ, ಕವನ, ರಾಜಕೀಯ, ಸಿನಿಮಾ, ಸಂಗೀತ, ಓದು, ಬರವಣಿಗೆ
Favorite moviesಒಂದಾ, ಎರಡಾ, ನೂರಾರು.......
Favorite musicಹಳೇ ಕನ್ನಡ ಹಾಡುಗಳು
Google apps
Main menu