ಚುಕ್ಕಿ

My blogs

About me

Gender Male
Occupation IT Specialist
Location hyderabad, andhra pradesh, India
Introduction ನನ್ನ ಹೆಸರು ಪ್ರವೀಣ್ ಕುಲಕರ್ಣಿ.ಊರು ಗುಲಬರ್ಗಾ ಜಿಲ್ಲೆ ಚಿತ್ತಾಪುರ. ಸಧ್ಯಕ್ಕೆ ಹೈದರಾಬಾದ್ ಅಲ್ಲಿ IT specialist ಆಗಿ ಕೆಲಸ ಮಾಡ್ತಾ ಇದ್ದೇನೆ.ಹವ್ಯಾಸಿ ಕಲಾವಿದನು ಹೌದು ಮತ್ತು ನಾಟಕ,ಬರವಣಿಗೆಗಳಲ್ಲಿ ಆಸಕ್ತಿ ಹೊಂದಿರುತ್ತೇನೆ.ಚುಕ್ಕಿ ನನಗೆ ಅತ್ತ್ಯಂತ ಇಷ್ಟವಾದ ಪದ.ಆದ್ದರಿಂದಲೇ ನನ್ನ ಬ್ಲಾಗ್ ಗೆ ಚುಕ್ಕಿಗೂಡು ಅಂತ ಹೆಸರಿಟ್ಟಿರುವೆ ಹಾಗು ಚುಕ್ಕಿ ಹೆಸರನ್ನ ನನ್ನ ಕಾವ್ಯನಾಮವನ್ನಾಗಿ ಇಟ್ಟುಕೊಂಡಿದ್ದೇನೆ
Interests ಹವ್ಯಾಸಿ ಕಲಾವಿದ, ನಾಟಕ, ಬರವಣಿಗೆ