VINAYAK MENASUMANE
My blogs
Blogs I follow
| Gender | Male |
|---|---|
| Location | yellapur, karnataka, India |
| Introduction | ಈ ಮೊವತ್ತೆರಡು ವರ್ಷಗಳಲ್ಲಿ ನಾನು ಬೆಳದಿದ್ದೇನೆ ಅಂದರೆ ಅಹಂಕಾರವಾದೀತು!ಅಪ್ಪ ಅಮ್ಮ ಕುಟುಂಬ ಶಾಲೆ-ಶಿಕ್ಷಕರು ಸ್ನೇಹಿತರು ಸಮಾಜ ನನ್ನನ್ನು ಬೆಳೆಸಿದೆ, ಬೆಳೆಸುತ್ತಿದ್ದಾರೆ. ಹಾಗಾಗಿ ನನ್ನ ಕುರಿತಾಗಿ ಬರೆಯಬೇಕಾದರೆ ಅವರನ್ನೆಲ್ಲಾ ಬಿಟ್ಟರಾದೀತೆ? ಅರಿವಿಗೆ ಬಾರದ ಬಾಲ್ಯಕ್ಕೆ ಆಶ್ರಯ ಕೊಟ್ಟಿದ್ದು ಅವಿಭಕ್ತ ಕುಟುಂಬ. ಬಹುಜನರ ನಡುವೆ ಅನಾಮಿಕಬಾವದಲ್ಲೆ ಬೆಳೆದ ನನಗೆ ನನ್ನತನವನ್ನು ಕೊಟ್ಟಿದ್ದು ಅಜ್ಜನಮನೆ. ಕಷ್ಟ-ನಷ್ಟ ನೋವು-ನಲಿವು ಅಳು-ಅಸಾಹಯಕತೆ ಇವೆಲ್ಲವುಗಳ ನಡುವೆ ಪ್ರೀತಿವಾತ್ಸಲ್ಯ ಆಚಾರ ವಿಚಾರಗಳೆಲ್ಲವು ಇವತ್ತಿನ ನನ್ನಲ್ಲಿ ಮಡುಗಟ್ಟಿದೆ. ಮೃದು ಸ್ವಭಾವದವ. ಸಂವೇದನಾಶೀಲ, ನಾಚಿಕೆಯ ಸ್ವಭಾವ, ಪ್ರತಿಭೆಯ ಅಭಿವ್ಯಕ್ತಿಗೆ ಅದೇನೋ ಸಂಕೋಚ. ಒಂದಿಷ್ಟು ಆದರ್ಶ. ಕನಸು ಕಾಣುವ ವಯಸ್ಸಲ್ಲ.ಆದರೂ ಕಿರಿಯರಿಗೆ ಆದರ್ಶನಾಗುವ ಹಂಬಲ.ಸಹನೆ ಸಂಯಮದ ಬದುಕು.ಅಮಾಯಕರ ಕುರಿತಾಗಿ ಅದೇನೋ ಅಪ್ಯಾಯಮಾನತೆ.ಓದು, ಅಧ್ಯಯನ, ಅಧ್ಯಾಪನ ನನ್ನ ಪೃವೃತ್ತಿ. ಇಂಥವನು ನಾನು!! |

