Blogger
b.suresha
On Blogger since: October 2008
Profile views: 981

My blogs

Blogs I follow

About me

GenderMale
Occupationಬರಹಗಾರ
Introductionಹುಟ್ಟಿದ್ದು ೧೯೬೨ರಲ್ಲಿ. ಏನೇನೋ ಓದಿದೆ. ೧೯೮೮ರಿಂದ ಪೂರ್ಣಾವಧಿ ಸಿನಿಮಾ ಬರಹಗಾರ, ಸಹನಿರ್ದೇಶಕನಾಗಿ ಮಿಥಿಲೆಯಸೀತೆಯರು ಚಿತ್ರದ ಮೂಲಕ ಪದಾರ್ಪಣೆ ಮಾಡಿದೆ. ಅಲ್ಲಿಂದಾಚೆಗೆ ರಂಗಭೂಮಿ, ಸಿನಿಮಾಗಳಲ್ಲಿ ಆನೆ ನಡೆದದ್ದೇ ದಾರಿ ಎಂಬಂತೆ ನಡೆಯುತ್ತಾ ಇದ್ದೇನೆ. ಈ ವರೆಗೆ ಹದಿನಾಲ್ಕು ನಾಟಕ ಬರೆದಿದ್ದೇನೆ. ಇಪ್ಪತ್ತು ಚಿತ್ರಗಳಿಗೆ ಚಿತ್ರಕತೆ ಸಂಭಾಷಣೆ ಒದಗಿಸಿದ್ದೇನೆ. ಎರಡು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಮೂರು ದೈನಿಕ ಧಾರಾವಾಹಿಗಳನ್ನು ಬರೆದು ನಿರ್ದೇಶಿಸಿದ್ದೇನೆ. ಇದಿಷ್ಟೂ ೨೦೦೮ರ ಅಕ್ಟೋಬರ್ ವರೆಗಿನ ವಿವರಗಳು. ಮುಂದೆ ಏನೇನಿದೆಯೋ... ನೋದೋಣ
Interestsಸಿನಿಮಾ, ರಂಗಭೂಮಿ, ಸಾಹಿತ್ಯ, ಕಲೆ
Favorite moviesಸೆವೆಂತ್ ಸೀಲ್, ಥ್ರೋನ್ ಆಫ್ ಬ್ಲಡ್, ಕ್ರೈಸ್ ಅಂಡ್ ವಿಸ್ಪರ್ಸ್, ಮನೆ, ಹಂಸಗೀತೆ, ಅರ್ಥ, ಇತ್ಯಾದಿ
Google apps
Main menu