ರಮೇಶ್ ಹಿರೇಜಂಬೂರು
My blogs
Blogs I follow
| Gender | Male |
|---|---|
| Industry | Communications or Media |
| Occupation | Good journalist |
| Location | Bengalore, Karnataka, India |
| Links | Wishlist |
| Introduction | ಮಲೆನಾಡಿನ ತವರೂರು ಶಿವಮೊಗ್ಗ ನನ್ನ ಜಿಲ್ಲೆ.ಅಲ್ಲಿ ಶರಣರ ಬೀಡು ಎಂದೇ ಕರೆಸಿಕೊಳ್ಳುವ ಶಿಕಾರಿಪುರದ ಹಿರೇಜಂಬೂರಿನಲ್ಲಿ ಜನನ. ಇದು ಮೈಸೂರು ಆಡಳಿತಾವಧಿಯಲ್ಲಿ ಹೈದರಾಲಿ ಹಾಗೂ ಟಿಪ್ಪುವಿನ ಶಿಕಾರಿ ತಾಣ ಕೂಡ ಹೌದು. ಆಡಿ ಬೆಳೆದಿದ್ದೆಲ್ಲಾ ಇಲ್ಲೆ. ಕಲಿತದ್ದು ಮಲೆನಾಡಿನಲ್ಲಿ. ಹೆಬ್ಬಾಗಿಲು ಶಿವಮೊಗ್ಗದಲ್ಲಿ ಪದವಿ, ಮೈಸೂರಿನಲ್ಲಿ ಉನ್ನತ ವ್ಯಾಸಂಗ.. ಕಥೆ, ಕವಿತೆ, ಲೇಖನ ಬರೆಯುವ ಚಾಳಿ ಮೈಗೂಡಿದೆ. ಆಗಾಗ ಕ್ಯಾಮೆರಾ ಹಿಡಿಯುವ ಕೈಗಳು ಸುಮ್ಮನಿರಲಾರದೆ ಕಂಡಿದ್ದನ್ನೆಲ್ಲ ಸೆರೆಹಿಡಿಯುತ್ತವೆ. ಇಲ್ಲಿ ಅನಿಸಿದ್ದನ್ನು ಬರೆಯೋದು ನನ್ನ ಖುಷಿಯ ಕಾಯಕ, ಇಷ್ಟವಿದ್ದರೆ ಓದೋದು ನಿಮ್ಮ ಕೆಲಸ... ಬೈಬೇಕು, ಸಲಹೆ ಕೊಡಬೇಕು ಅಂದ್ರೆ.... ೯೪೪೯೫ ೧೦೩೧೮ ಇದು ನನ್ನ ಜಂಗಮ ದೂರವಾಣಿ. ಇದಕ್ಕೆ ನಿದ್ದೆಯೇ ಇಲ್ಲ... |
| Interests | ಓದುವುದು, ಬರೆಯುವುದು, ನಟನೆ, ಛಾಯಾಚಿತ್ರ ತೆಗೆಯುವುದು, ಪ್ರವಾಸ, ಟ್ರಕ್ಕಿಂಗ್ ನನ್ನ ಮೊದಲ ಖುಷಿಯ ಆಯ್ಕೆಗಳು; ನಂತರ ಉಳಿದವು... |
| Favorite movies | Dveepa,kanooru heggadati,c/o futpat, Etc |
| Favorite music | ಜಾನಪದ ಸಂಗೀತ, ಕಂಸಾಳೆ, ಗೀಗಿಪದ ಇತ್ಯಾದಿ ನೆಲ ಮೂಲದ ಹಾಡುಗಳು |
| Favorite books | ಚಿದಂಬರ ರಹಸ್ಯ, ಊರು ಕೇರಿ, ಕಿರಗೂರಿನ ಗಯ್ಯಾಳಿಗಳು, ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ ಜತೆಗೆ ನನ್ನದೇ ಆದ ಕೃತಿ "ಸತ್ಯಕ್ಕ-ಕಾಯಕಕ್ಕೆ ಮತ್ತೊಂದು ಹೆಸರು" ಇತ್ಯಾದಿ... |

