ಬೆಂಗಳೂರು ರಘು

My blogs

About me

Gender Male
Industry Engineering
Occupation Hardware Integration Development
Location Bangalore, Karnataka, India
Introduction ನಾನೊಬ್ಬ ಸಾಮಾನ್ಯ ಕನ್ನಡಿಗ. ಹುಟ್ಟಿದ್ದು ಬೆಳದಿದ್ದು ಓದಿದ್ದು ಕಲಿತಿದ್ದು ವೃತ್ತಿ ಪ್ರವೃತ್ತಿ ಎಲ್ಲ ನನ್ನ ಪ್ರೀತಿಯ ಬೆಂಗಳೂರಿನಲ್ಲೇ. ಓದಿದ್ದು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್. ಮಾಡುತ್ತಿರುವುದು ಸಾಫ್ಟ್‌ವೇರ್ ಕಂಪನೀ ಒಂದರಲ್ಲಿ ಉದ್ಯೋಗ. ಓದುವುದು, ಚಾರಣ, ತಿರುಗಾಟ ನನ್ನ ಹವ್ಯಾಸಗಳು. ಇನ್ನೂ ನನ್ನ ಜೀವನಧಾರಗಳು ಕ್ರಿಕೆಟ್, ಸಂಗೀತ,ಕಾಫೀ, ಮಾತೃ ಪಿತೃ ಹಾಗೂ ನನ್ನ ಪ್ರೀತಿಯ ಮಡದಿ. ಜೀವನದಲ್ಲಿ ಹೇಳಿಕೊಟ್ಟಕ್ಕಿಂತ ಕಲಿತಿದ್ದು ಹೆಚ್ಚು ,ಆದರೂ ವಾರಾಂತ್ಯದಲ್ಲಿ ಶಾಲೆಯ ಮಕ್ಕಳ ಜೊತೆ ಸಾಮಾಜಿಕ ಹೊಣೆ, ಪರಿಸರ ಪ್ರಜ್ಞೆ ಮುಂತಾದವುಗಳ ಮುಕ್ತ ಸಂವಾದ. ಹಾಗೆ ದಿನಕ್ಕೊಂದು ಹೊಸ ವಿಷಯ ಕಲಿಯುವ ಸಾಹಸ. ಈ ಬ್ಲೋಗ್ಗೆ ಪ್ರೇರಣೆ - ನನಗನ್ನಿಸಿದ್ದನ್ನು ಬರೆಯುವ ಉತ್ಸಾಹ ಹಾಗೂ ಸಮಸ್ತ ಕನ್ನಡ ಬ್ಲೊಗ್‌ಗಿಗರು.
Interests Biking, Hiking, Trekking, Movies, Reading, Cricket, Any sport other than golf, Driving
Favorite Movies Hera Pheri, Sarfarosh, Sleepless in Seatle, Khadgam, Kshana Kshanam, Iqbal, Dil Chahta Hain, Lagaan, Don(AB), Rush Hour, Golmaal, Jaane bi do yaaro
Favorite Music Instrumental, Classical Rock, Pop, Carnatic, Light Music
Favorite Books All Biographies, Books by R.K.Narayan, Arun Shourie, Khushwant Singh, any kannada book

How do you pronounce the 'g' in bologna?

jna