ಪ್ರವೀಣ

My blogs

About me

Gender Male
Occupation ಪತ್ರಕರ್ತ
Location Bengaluru, karnataka, India
Introduction ಕಣ್ಣಲ್ಲಿ ಕಾತುರವುಂಟು ಕಾಣಲಾಗುತ್ತಿಲ್ಲ. ತುಟಿಗಳಲ್ಲಿ ತವಕವುಂಟು ತೊರೆಯಲಾಗುತ್ತಿಲ್ಲ . ಹೃದಯದಲ್ಲಿ ಭಾವನೆಯುಂಟು ಹಂಚಲಾಗುತಿಲ್ಲ. ಮನಸಿನಲ್ಲಿ ಮಾತುಂಟು ಹೇಳಲಾಗುತ್ತಿಲ್ಲ. ಕನಸಿನಲ್ಲಿ ಕಾವ್ಯವುಂಟು ಓದಲಾಗುತ್ತಿಲ್ಲ. ಉಸಿರಲ್ಲಿ ಪ್ರೀತಿಯುಂಟು ಪರಿಚಯಿಸಲಾಗುತಿಲ್ಲ. ಕೈಯಲ್ಲಿ ಕಾಗದವುಂಟು ಜೇಬಿನಲ್ಲಿ ಪೆನ್ನುಂಟು . ಭಾವನೆಯೆ ಭಾವವನ್ನು ಬರೆಯಲಾಗುತ್ತಿಲ್ಲ...!(ಪ್ರವೀಣ).
Favorite Music ಎಲ್ಲಾ ಬಗೆಯ ಸಂಗೀತ.....
Favorite Books bettada jeeva, chidambara rahasya innu halavu